ನಪುಂಸಕತ್ವ ಇಂದು ಸಾಮಾನ್ಯವಾದ ತೊಂದರೆಯಾಗಿದೆ. ಹೆಚ್ಚಿನ ಪುರುಷರು ತಮ್ಮ ಕೊರತೆಯನ್ನು ಪರಿಗಣಿಸದೇ ಸಂತಾನಹೀನತೆಗೆ ತಮ್ಮ ಪತ್ನಿಯರನ್ನೇ ದೂಷಿಸುತ್ತಾರೆ. ವಾಸ್ತವವಾಗಿ ಇಂದಿನ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಅಪಾಯಕರ ಮಟ್ಟಕ್ಕೆ ಕುಸಿದಿರುವುದು ವೈದ್ಯಕೀಯ ಸಮೀಕ್ಷೆಯಿಂದ ಕಂಡುಬಂದ ಸತ್ಯವಾಗಿದೆ. ಇದಕ್ಕೆ ಮಾನಸಿಕ ಒತ್ತಡ ಪ್ರಮುಖವಾದ ಕಾರಣವಾಗಿದೆ. ಅಲ್ಲದೇ ಬದಲಾದ ಜೀವನಶೈಲಿ, ಆಹಾರಕ್ರಮ, ಗಾಳಿಯಲ್ಲಿರುವ ವಿಷಕಣಗಳು, ಖನಿಜಗಳಿಲ್ಲದ ನೀರನ್ನು ಕುಡಿಯುವುದು ಮೊದಲಾದ ಹಲವು ಕಾರಣಗಳಿವೆ. ಇವೆಲ್ಲವೂ ಒಟ್ಟಾರೆ ಆರೋಗ್ಯವನ್ನೇ ಕಸಿದಿರುವುದು ಸುಳ್ಳಲ್ಲ. ಯಾವಾಗ ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಸಾಧ್ಯವಿಲ್ಲದಾಯಿತೋ ಆಗಲೇ […]
↧