ಕಿಂಗ್ಸ್ಟನ್: ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಒಲಿಂಪಿಕ್ಸ್ ನಲ್ಲಿ ಬರೋಬ್ಬರಿ 9 ಪದಕಗಳನ್ನ ಗೆಲ್ಲುವ ಮೂಲಕ ಇತಿಹಾಸ ಕ್ರಿಯೇಟ್ ಮಾಡಿದ್ದಾರೆ. ಇದೀಗ ಈ ಓಟಕ್ಕೆ ಬಳಸಿದ್ದ ಅವರ ಶೂ ಭಾರೀ ಮೊತ್ತಕ್ಕೆ ಸೇಲಾಗುವ ಮೂಲಕ ಸುದ್ದಿಯಾಗಿದೆ. ಹೌದು. ಉಸೇನ್ ರಿಯೋ ಒಲಿಂಪಿಕ್ಸ್ ಗೆ ಬಳಸಿದ್ದ ಶೂ ಇದೀಗ ಬರೋಬ್ಬರಿ 16 ಸಾವಿರ ಯುರೋಸ್ಗೆ( ಅಂದಾಜು 12 ಲಕ್ಷ ರೂ.) ಸೇಲಾಗುವ ಮೂಲಕ ದಾಖಲೆ ಮಾಡಿದೆ. ಆನ್ಲೈನ್ ಈ ಶೂಗಳು ಹಾರಾಜಗಿದ್ದು, ಕ್ಯಾಟವಿಕಿ ಎಂಬ ವೆಬ್ಸೈಟ್ನಲ್ಲಿ 12 ಲಕ್ಷ […]
↧