ಕ್ಯಾಮರಾದಲ್ಲಿ ಅಬ್ಬಬ್ಬ ಎಂದರೆ 10 ರಿಂದ 20 ಮೆಗಾಫಿಕ್ಸಲ್ ಇದ್ದರೆ ಇದೊಂದು ಬ್ಯೂಟಿಫುಲ್ ಕ್ಯಾಮರಾ ಎನ್ನುತ್ತೇವೆ. ಮೆಗಾಫಿಕ್ಸಲ್ ಕ್ಯಾಮರಾ ಯುಗದಲ್ಲಿ ಚೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 100 ಮೆಗಾಫಿಕ್ಸಲ್ ಕ್ಯಾಮರಾವನ್ನು ಅಭಿವೃದ್ಧಿಪಡಿಸಿ ಎಲ್ಲರ ಗಮನ ಸೆಳೆದಿದೆ. ಚೀನಾ ವಿಜ್ಞಾನ ಅಕಾಡೆಮಿಯ ಆಪ್ಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅಧ್ಯಯನ ಕೇಂದ್ರದ ತಂತ್ರಜ್ಞರು ಈ ಹೊಸ ಅವಿಷ್ಕಾರದಲ್ಲಿ ಯಶಸ್ಸು ಸಾಧಿಸಿದ್ದಾರಂತೆ. ಈ ಚೀನಿ ಕ್ಯಾಮರಾ 100 ಮೆಗಾಫಿಕ್ಸಲ್ ಮಾತ್ರವಷ್ಟೆ ವಿಶೇಷವಲ್ಲವಂತೆ. ಹೆಚ್ಚು ರೆಸಲ್ಯುಷನ್ನಲ್ಲಿ ಚಿತ್ರವನ್ನು ಸೆರೆ ಹಿಡಿಯಬಲ್ಲದು. ಜತೆಗೆ […]
↧