ನಿಮ್ಮ ಮನೆಯಂಗಳದಲ್ಲಿ ಬೋನ್ಸಾಯ್ ಗಿಡ ಬೆಳೆಸಿದ್ದೀರಾ! ಚಿಂತೆ ಬಿಡಿ, ಈ ಗಿಡ ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಮೊಬೈಲನ್ನು ಕೂಡ ಚಾರ್ಜ್ ಮಾಡಲಿದೆ. ಅರೆ, ಗಿಡದಿಂದಲೂ ಮೊಬೈಲ್ ಚಾರ್ಜ್ ಮಾಡುವುದು ಹೇಗೆ? ಫ್ರಾನ್ಸ್ನ ವಿನ್ಯಾಸಕ ವಿವಿಯನ್ ಮುಲ್ಲರ್ ಇಂಥದ್ದೊಂದು ಸಂಶೋಧನೆ ಮಾಡಿದ್ದಾರೆ. ಸೌರಶಕ್ತಿಯನ್ನು ಬಳಸಿಕೊಂಡು ಈ ಮರವು ಮೊಬೈಲ್ ಮತ್ತಿತರ ಉಪಕರಣಗಳಿಗೆ ಚಾರ್ಜ್ ಮಾಡಬಲ್ಲದು ಎನ್ನುತ್ತಾರೆ. ಸಿಲಿಕಾನ್ ಸೋಲಾರ್ ದಳಗಳ 27 ಕಿರು ರೂಪ ಅಥವಾ ಎಲೆಗಳನ್ನು ವಿಶಿಷ್ಠ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ಇದಕ್ಕೆ `ಎಲೆಕ್ಟ್ರಿ’ ಎನ್ನಲಾಗುತ್ತದೆ. ಇದರ […]
↧