ತಲೆಹೊಟ್ಟು ಸಮಸ್ಯೆಯಿಂದ ಬೇಸತ್ತಿದ್ದೀರಾ? ತಲೆ ಸ್ನಾನ ಮಾಡಿದ ಮೇಲೆ, ತಲೆ ಬಾಚುವ ವೇಳೆ ತಲೆಹೊಟ್ಟು ನಿಮ್ಮನ್ನು ಕಂಗೆಡಿಸುತ್ತಿದ್ದರೆ ಅದಕ್ಕಾಗಿ ಯೋಚನೆ ಮಾಡಬೇಕಿಲ್ಲ. ತಲೆಹೊಟ್ಟು ನಿವಾರಣೆಗೆ ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಟಿಪ್ಸ್ ಇಲ್ಲಿದೆ… ತಲೆಹೊಟ್ಟು ಅತಿ ಹೆಚ್ಚಾಗಿದ್ದರೆ ನಿಂಬೆಹಣ್ಣು ಬಳಸಿ, ನಿಂಬೆಹಣ್ಣಿನ ರಸವನ್ನು ಹಚ್ಚುವುದರಿಂದ ತಲೆಹೊಟ್ಟು ನಿವಾರಿಸಬಹುದು. 15 ರಿಂದ 20 ನಿಮಿಷದವರೆಗೆ ಹಚ್ಚಿಕೊಂಡು ಅದಾದ ಬಳಿಕ ಬಿಸಿ ನೀರಿನಿಂದ ತಲೆ ಸ್ನಾನ ಮಾಡಿಕೊಳ್ಳಬೇಕು. ಹಳದಿ ಮೊಟ್ಟೆಯನ್ನು ಕೂಡ ಹಚ್ಚಿಕೊಳ್ಳಬಹುದು. ಹಳದಿ ಮೊಟ್ಟೆಯ ರಸವನ್ನು 15 ರಿಂದ 20 […]
↧