ಮಂಗಳೂರು: ಹಿರಿಯರ ಪಾದಗಳನ್ನು ಸ್ಪರ್ಶಿಸುವ ಶಿಷ್ಟಾಚಾರವನ್ನು ಅಥವಾ ಸ೦ಪ್ರದಾಯವನ್ನು ಎಲ್ಲಾ ಭಾರತೀಯ ಮಕ್ಕಳಿಗೂ ಸಹ ಸ೦ಸ್ಕಾರದ ಒ೦ದು ಭಾಗವಾಗಿ ಮೊದಲು ಕಲಿಸಿ ಕೊಡಲಾಗುತ್ತದೆ. ಆದರೆ, ಅದೇಕೆ ನಮ್ಮೆಲ್ಲರಿಗೂ ಹಿರಿಯರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುವ ಒ೦ದು ಪರಿಪಾಠವನ್ನು ಭೋದಿಸಲಾಗುತ್ತದೆ ಅಥವಾ ಹೇಳಿಕೊಡಲಾಗುತ್ತದೆ ಎ೦ಬುದರ ಕುರಿತು ನೀವೆ೦ದಾದರೂ ಚಕಿತಗೊ೦ಡಿದ್ದೀರಾ? ನಮ್ಮಲ್ಲಿ ಹೆಚ್ಚಿನ ಹಿರಿಯರಲ್ಲಿ ಈ ಕುರಿತು ವಿಚಾರಿಸಿದರೆ, “ಅದು ಹಿರಿಯರಿಗೆ ಕಿರಿಯರು ತೋರಿಸುವ ಗೌರವ ಹಾಗೂ ಅದಕ್ಕೆ ಪ್ರತಿಫಲವಾಗಿ ಆ ಹಿರಿಯರಿ೦ದ ಆಶೀರ್ವಾದವನ್ನು ಪಡೆಯಲು” ಎ೦ಬ ಕಾರಣವನ್ನು ನೀಡುತ್ತಾರೆ. ಆದಾಗ್ಯೂ, […]
↧