ಎಂತಹ ಗಟ್ಟಿ ಮನಸ್ಸುಳ್ಳ ವ್ಯಕ್ತಿಯೇ ಆದರೂ ತನ್ನ ಮಕ್ಕಳ ವಿಷಯ ಬಂದಾಗ ಸ್ವಲ್ಪ ವಿಚಲಿತನಾಗಿ ಬಿಡುತ್ತಾನೆ. ಶಾಲೆಯಿಂದ ಅಥವಾ ಬೇರೆಯವರಿಂದ ದೂರುಗಳು ಬಂದಾಗ ದಿಡೀರನೆ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ನಿಮ್ಮ ಆ ಮನಸ್ಥಿತಿ ನಿಮ್ಮ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನೆಪಿರಲಿ. ನಿಮ್ಮ ಮಗುವಿನ ವಿಷಯದಲ್ಲಿ ನೀವು ಹೇಗೆ ನೆಡೆದುಕೊಳ್ಳಬೇಕು, ಮಗುವಿನ ಜೊತೆ ನಿಮ್ಮ ಸಂಬಂಧ ಹೇಗಿರಬೇಕು ಎಂಬ 10 ಸಲಹೆಗಳು ನಿಮಗಾಗಿ ಇಲ್ಲಿವೆ ನೋಡಿ. ಬಂದ ದೂರಿನ ಬಗ್ಗೆ ಕ್ರಮ ತೆಗೆದುಕೊಳ್ಳುವ […]
↧