ದುಬೈ: ಯುಏಇಯಲ್ಲಿ ಅನುಮತಿ ಪಡೆಯದೇ ಯಾವುದೇ ರೀತಿಯ ಸಹಾಯ ಧನ (ಹಣ) ಸಂಗ್ರಹ ಮಾಡದಂತೆ ಇಲ್ಲಿನ ಪೊಲೀಸರು ಕಟ್ಟೆಚ್ಚರ ನೀಡಿದ್ದಾರೆ. ಅಧಿಕೃತ ಸಂಸ್ಥೆಗಳ ಅನುಮತಿ ಪಡೆಯದೇ ಹಣ(ಸಹಾಯ ಧನ) ಸಂಗ್ರಹಿಸಿದ್ದಲ್ಲಿ ಜೈಲು ಕಂಬಿ ಎಣಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ. ದುಬೈಯಲ್ಲಿ ಆಸ್ಟ್ರೇಲಿಯಾ- ಅಮೇರಿಕನ್ ಮೂಲದ ಪ್ರಜೆಯೊಬ್ಬ ಸಹಾಯ ಧನ ಸಂಗ್ರಹಿಸುವ ನಿಟ್ಟಿನಲ್ಲಿ ಸಮಾಜಿಕ ತಾಣದಲ್ಲಿ ಜಾಹಿರಾತು ಹಾಕಿದ್ದ. ಈತ IACAD ಯ ಅನುಮತಿ ಇಲ್ಲದೆ ಅಫಘಾನಿಸ್ತಾನದ ನಿರಾಶ್ರಿತರಿಗಾಗಿ ಅಮೇರಿಕಾದಲ್ಲಿ ನೊಂದಣಿಯಾಗಿರುವ ಸಂಸ್ಥೆಯ ಮೂಲಕ ದುಬೈಯಲ್ಲಿ ಹಣ ಸಂಗ್ರಹ […]
↧