ಫ್ಲೋರಿಡಾ(ಅಮೆರಿಕ), ಸೆ.8: ಆರು ದಿನಗಳ ಹಿಂದೆ ಅವಳಿ ಮಕ್ಕಳು ಅಪ್ಪಿಕೊಂಡು ಮಲಗಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಇದೀಗ ಒಂದು ಮಗು ಅಪರೂಪದ ಕಾಯಿಲೆಗೆ ಬಲಿಯಾಗಿದ್ದು, ಸಾವಿರಾರು ಜನರು ಹೆತ್ತವರ ದುಃಖವನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವಳಿ ಗಂಡುಮಕ್ಕಳು ಜನಿಸಿದ 11 ದಿನಗಳ ಬಳಿಕ ಆ ಮಕ್ಕಳ ಹೆತ್ತವರು ಎರಡೂ ಮಕ್ಕಳು ಅಪ್ಪಿಕೊಂಡು ಮಲಗಿದ್ದ ಅಪರೂಪದ ಚಿತ್ರವನ್ನು ಫೇಸ್ಬುಕ್ನಲ್ಲಿ ಹಾಕಿದ್ದರು. 1,19,000 ಜನರು ಈ ಫೋಟೊವನ್ನು ಇಷ್ಟಪಟ್ಟಿದ್ದರು. ಅವಳಿ ಮಗುವಿನ ಪೈಕಿ ಒಂದು ಮಗು ಹುಟ್ಟಿನಿಂದಲೇ […]
↧