Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಈ ನಾಯಿ 6 ದಿನಗಳ ಕಾಲ ಆಸ್ಪತ್ರೆಯ ಬಾಗಿಲ ಬಳಿ ಕಾದುಕುಳಿತದ್ದು ಏಕೆ ಗೊತ್ತಾ..? ಮುಂದಿದೆ...

ಮ್ಯಾಡ್ರಿಡ್: ಸಾಕುನಾಯಿಯೊಂದು ತನ್ನ ಮಾಲಕಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ 6 ದಿನಗಳ ಕಾಲ ಆಸ್ಪತ್ರೆಯ ಬಾಗಿಲ ಬಳಿ ಕಾದುಕುಳಿತ ಘಟನೆ ಸ್ಪೇನ್‍ನಲ್ಲಿ ನಡೆದಿದೆ. ಮಾಯಾ ಹೆಸರಿನ ಈ ನಾಯಿಯ ಮಾಲಕಿ ಸಾಂದ್ರಾಗೆ ಅಪೆಂಡಿಕ್ಸ್...

View Article


ವಿಶ್ವಸಂಸ್ಥೆಯ ಮೂಲ ಸಂವಿಧಾನ ಸಂಸ್ಕೃತ ಭಾಷೆಯಲ್ಲಿ ಲಭ್ಯ

ಯುಎನ್(ಪಿಟಿಐ): ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನ ಅಥವಾ ಒಪ್ಪಂದ ಇದೇ ಮೊದಲ ಬಾರಿಗೆ ಸಂಸ್ಕೃತಕ್ಕೆ ಭಾಷಾಂತರಗೊಂಡಿದೆ. ವಿಶ್ವಸಂಸ್ಥೆಯ ಲಿಖಿತ ಸಂವಿಧಾನವನ್ನು ಸಂಸ್ಕೃತಕ್ಕೆ ತರುವಲ್ಲಿ ಶ್ರಮಿಸಿದ ಡಾ.ಜಿತೇಂದ್ರ ಕುಮಾರ್ ತ್ರಿಪಾಠಿ ಅವರಿಗೆ...

View Article


ಭಾರತೀಯ ಮೂಲದ ಪ್ರಿಯಾಂಕಾಗೆ ಮಿಸ್ ಜಪಾನ್ ಪಟ್ಟ

ಟೋಕಿಯೋ: ಭಾರತೀಯ ಮೂಲದ 22 ವರ್ಷದ ಪ್ರಿಯಾಂಕ ಯೋಶಿಕೋವಾ ಮಿಸ್ ಜಪಾನ್ ಪಟ್ಟ ಅಲಂಕರಿಸಿದ್ದಾರೆ. ಇದೇ ಮೊದಲ ಬಾರಿಗೆ ಜಪಾನೇತರ ಯುವತಿಗೆ ಈ ಪಟ್ಟ ಸಿಕ್ಕಿದ್ದು, ಮಿಸ್ ಜಪಾನ್ ಪಟ್ಟವನ್ನು ಜಪಾನ್ ಯುವತಿಗೆ ನೀಡಬೇಕಿತ್ತು ಎಂಬ ವಾದ ವಿವಾದಗಳು ಇದೀಗ...

View Article

ಹೊಸದಾಗಿ ಪತ್ತೆಯಾದ ಮೀನಿಗೆ ಬರಾಕ್ ಒಬಾಮ ಹೆಸರು!

ವಾಷಿಂಗ್ ಟನ್ಹವಾಯಿಯನ್ ಕರಾವಳಿ ಪ್ರದೇಶದಲ್ಲಿ ಹೊಸದಾಗಿ ಪತ್ತೆಯಾಗಿದ್ದ ಮೀನಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೆಸರನ್ನು ನಾಮಕರಣ ಮಾಡಲು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ. ಹವಾಯಿ ರಾಷ್ಟ್ರೀಯ ಸ್ಮಾರಕ(ಪಾಪಾನೊಮ್ಮೌವ್ಕುಕಿ ಸಾಗರ...

View Article

6 ವರ್ಷದ ಬಾಲಕಿಯ ದಿಟ್ಟತನ ಕಂಡಿರಾ…..ಇಲ್ಲಿದೆ ನೋಡಿ

ವೆಲ್ಲಿಂಗ್ಟನ್,ಸೆ.8: ಆಯುಧಧಾರಿಗಳಾದ ದರೋಡೆಕೋರರಿಂದ ಅಂಗಡಿಯ ನೌಕರನನ್ನು ರಕ್ಷಿಸಿದ ಆರು ವಯಸ್ಸಿನ ಭಾರತೀಯ ಬಾಲಕಿಯ ಧೀರ ಕೃತ್ಯವೀಗ ನ್ಯೂಝಿಲೆಂಡಿನಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ. ತಂದೆಯ ಓಕ್ಲೆಂಡ್ನ ಇಲೆಕ್ಟ್ರಾನಿಕ್...

View Article


ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅದ ಅವಳಿ ಮಕ್ಕಳ ಅಪ್ಪುಗೆಯ ಚಿತ್ರ

ಫ್ಲೋರಿಡಾ(ಅಮೆರಿಕ), ಸೆ.8: ಆರು ದಿನಗಳ ಹಿಂದೆ ಅವಳಿ ಮಕ್ಕಳು ಅಪ್ಪಿಕೊಂಡು ಮಲಗಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಇದೀಗ ಒಂದು ಮಗು ಅಪರೂಪದ ಕಾಯಿಲೆಗೆ ಬಲಿಯಾಗಿದ್ದು, ಸಾವಿರಾರು ಜನರು ಹೆತ್ತವರ ದುಃಖವನ್ನು...

View Article

ಸೊಂಟದ ವಿಷ್ಯ!:ಸ್ಮಾರ್ಟ್‌ಫೋನ್‌ ಬಳಿಕ ಇದೀಗ ಸ್ಮಾರ್ಟ್‌ ಬೆಲ್ಟ್!

ಎಲ್ಲರ ಕೈಲೂ ಸ್ಮಾರ್ಟ್‌ ಫೋನ್‌ ಮಿರಮಿರ ಮಿಂಚುತ್ತಿರುತ್ತದೆ. ಅದರ ಮಧ್ಯೆ ಸ್ಮಾರ್ಟ್‌ ವಾಚ್‌ ಬಂದಿದೆ. ಇದೀಗ ಸ್ಮಾರ್ಟ್‌ ಬೆಲ್ಟ್ ಸರದಿ. ಸ್ಮಾರ್ಟ್‌ ಯುಗದಲ್ಲಿ ಎಲ್ಲವೂ ಸ್ಮಾರ್ಟ್‌. ಇದಕ್ಕೆ ಸ್ಮಾರ್ಟ್‌ ಬೆಲ್ಟ್ ಸೇರ್ಪಡೆಯಾಗಿದೆ. ಪ್ರಸಿದ್ಧ...

View Article

ಭಾರತದ ಫೇಸ್ಬುಕ್ ಬಳಕೆದಾರರಲ್ಲಿ ನಾಲ್ವರಲ್ಲಿ ಒಬ್ಬರಷ್ಟೇ ಮಹಿಳೆ

ಲಂಡನ್: ಜಾಗತಿಕವಾಗಿ ಸಾಮಾಜಿಕ ಜಾಲತಾಣವನ್ನು ಬಳಸುವವರಲ್ಲಿ ಮಹಿಳೆಯರು ಪುರುಷರನ್ನು ಹಿಂದಿಕ್ಕಿದರೆ, ಭಾರತದಲ್ಲಿ ಮಾತ್ರ ಫೇಸ್ಬುಕ್ ಮಹಿಳಾ ಬಳಕೆದಾರರ ಅನುಪಾತ ಕೇವಲ 24% ಎನ್ನುತ್ತದೆ ನೂತನ ವರದಿಯೊಂದು. “ಏಶಿಯಾ ಫೆಸಿಪಿಕ್ ಪ್ರಾಂತ್ಯದಲ್ಲಿ...

View Article


ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಭಾರತ ಮತ್ತು 18 ಸದಸ್ಯ ರಾಷ್ಟ್ರಗಳ ಬೆಂಬಲ

ವಿಯೆಂಷಿಯಾನ್, ಸೆ.9: ಅತ್ಯಂತ ಪ್ರಬಲ ಅಣ್ವಸ್ತ್ರ ಪರೀಕ್ಷೆ ನಡೆಸಿ ಉತ್ತರ ಕೊರಿಯ ಏಷ್ಯಾ ಪ್ರಾಂತ್ಯದಲ್ಲಿ ಆತಂಕ ಸೃಷ್ಟಿಸಿರುವಾಗಲೇ, ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಬದ್ಧವಿರುವುದಾಗಿ ಭಾರತ ಮತ್ತು 18 ಸದಸ್ಯ ರಾಷ್ಟ್ರಗಳ ಪೂರ್ವ ಏಷ್ಯಾ...

View Article


ಮಗುವಿನ ಜೊತೆ ಬಾಣಂತಿಯ ವಿಶ್ವ ಪರ್ಯಟನೆ

ಹೆರಿಗೆ ರಜೆ ಅಂದಾಕ್ಷಣ ಮಹಿಳೆಯರೆಲ್ಲ ಮನೆಯಲ್ಲಿ ವಿಶ್ರಾಂತಿ ತಗೋತಾರೆ, ಬಾಣಂತನ ಮಾಡಿಸ್ಕೋತಾರೆ. ಮಗುವಿನ ಲಾಲನೆ ಪಾಲನೆ ಅಂತಾ ಇರುವವರೇ ಹೆಚ್ಚು. ಆದ್ರೆ ಲಂಡನ್ ನ ಕರೆನ್ ಎಡ್ವರ್ಡ್ ಮಾತ್ರ ಹೆರಿಗೆ ರಜೆಯಲ್ಲಿ 11 ದೇಶಗಳನ್ನು ಸುತ್ತಿ...

View Article

ಏಕಾಏಕಿ ರಕ್ತ ಕೆಂಪುಬಣ್ಣಕ್ಕೆ ತಿರುಗಿದ ರಷ್ಯನ್ ಡಾಲ್ಡಿಕನ್ ನದಿ

ಮಾಸ್ಕೋ, ಸೆ.9: ಸೈಬೀರಿಯಾದ ನೋರಿಲ್ಸ್ಕ್ ಎಂಬ ಪಟ್ಟಣದ ಪಕ್ಕ ಹರಿಯುವ ರಷ್ಯನ್ ನದಿ ಡಾಲ್ಡಿಕನ್ ಏಕಾಏಕಿ ರಕ್ತ ಕೆಂಪುಬಣ್ಣಕ್ಕೆ ತಿರುಗಿದ್ದು ಜನರು ಆತಂಕಿತರಾಗಿದ್ದಾರೆ. ಈ ನದಿಯ ಫೋಟೊಗಳನ್ನು ತೆಗೆದು ಅಲ್ಲಿನ ನಾಗರಿಕರು ಆನ್ ಲೈನ್ ನಲ್ಲಿ ಶೇರ್...

View Article

ಉದ್ದ ಗಡ್ಡ ಬಿಟ್ಟು ಗಿನ್ನೆಸ್‌ ದಾಖಲೆ ಮಾಡಿದ ಸಿಖ್‌ ಯುವತಿ

ಲಂಡನ್‌: ಹೆಣ್ಣಿಗೆ ಗಡ್ಡ, ಮೀಸೆ ಬರೋಕಿಲ್ಲ. ಗಡ್ಡ ಬಿಡೋದು ಬರೇ ಗಂಡಸರು ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ, ಬ್ರಿಟನ್‌ನ ಸಿಖ್‌ ಸಮುದಾಯದ ರೂಪದರ್ಶಿಯೊಬ್ಬರು 6 ಇಂಚು ಉದ್ದದ ಗಡ್ಡ ಬಿಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 24...

View Article

ಚೀನಾ ಅಧ್ಯಕ್ಷರನ್ನು ಕಡೆಗಣಿಸಿ ಮೋದಿಯತ್ತ ಸ್ನೇಹ ಚಾಚಿದ ಬರಾಕ್ ಒಬಾಮರ ವೀಡಿಯೊ ವೈರಲ್ !

ಚೀನಾದ ಹಂಗ್‌ಝೌನಲ್ಲಿ ನಡೆದ ಜಿ20 ಶೃಂಗ ಸಭೆಯ ವೇಳೆ ಚೀನಾದ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರು ಅಮೇರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಸ್ವಾಗತಿಸಲು ಮುಂದಾದರು, ಆದರೆ ಬರಾಕ್ ಒಬಾಮ ಮಾತ್ರ ಭಾರತದ ಪ್ರಧಾನಿ ಮೋದಿಯವರ ಬಳಿ ತೆರಳಿ ಅವರನ್ನು ಆಲಂಗಿಸುವ...

View Article


ಈ ಮನೆಯಲ್ಲಿ ನಡುರಾತ್ರಿಯಲ್ಲಿ ಸೈಕಲ್ ತುಳಿದ ದೆವ್ವ! ಸಿಸಿಟಿವಿಯಲ್ಲಿನ ವೀಡಿಯೊ ಒಮ್ಮೆ ನೋಡಿ…

ಬಿಜೀಂಗ್: ಚೀನಾದ ರಾಜಧಾನಿ ಬಿಜೀಂಗ್’ನಲ್ಲಿ ಮನೆಯೊಂದರಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ದೆವ್ವದ ಆಟಗಳು ದಾಖಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಡುರಾತ್ರಿಯಲ್ಲಿ ನಿಲ್ಲಿಸಿದ್ದ ಸೈಕಲ್ ತುಳಿಯುವ ದೆವ್ವ,...

View Article

ಜಗತ್ತಿನ ಶ್ರೀಮಂತ ವ್ಯಕ್ತಿ ಅಮ್ಯಾನ್ಷಿಯೋ ಅರ್ಟೆಗಾ

ಬಿಲ್ ಗೇಟ್ಸ್‌ರನ್ನ ಹಿಂದಿಟ್ಟು ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿ ಸ್ಪ್ಯಾನಿಷ್ ಉದ್ಯಮಿ ಅಮ್ಯಾನ್ಷಿಯೋ ಅರ್ಟೆಗಾ ಹೊರಹೊಮ್ಮಿದ್ದಾರೆ. ಝರಾ ಸಂಸ್ಥೆಯ ಸ್ಥಾಪಕರಾದ ಅಮ್ಯಾನ್ಷಿಯೋ ಅರ್ಟೆಗಾ ಷೇರುಗಳ ಒಟ್ಟು ಮೌಲ್ಯ ₹5.32 ಲಕ್ಷ ಕೋಟಿ (79.5 ಬಿಲಿಯನ್...

View Article


ಪ್ರಧಾನಿ ನವಾಜ್ ಷರೀಫ್ ಕುಟುಂಬದ ಕಾರ್ಖಾನೆಯಲ್ಲಿ 300 ಭಾರತೀಯರು ಕೆಲಸ

ಲಾಹೋರ್: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕುಟುಂಬದ ಸಕ್ಕರೆ ಕಾರ್ಖಾನೆಯಲ್ಲಿ 300 ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನ ಅವಾಮಿ ತೆಹ್ರಾಕ್(ಪಿಎಟಿ) ಮುಖ್ಯಸ್ಥ ತಹಿರೂಲ್ ಕ್ವಾದ್ರಿ ಆರೋಪಿಸಿದ್ದಾರೆ. ಷರೀಫ್ ಬ್ರದರ್ಸ್...

View Article

ಫೇಸ್ ಬುಕ್ ನಲ್ಲಿ ಅಪಮಾನ: ವಯಸ್ಕರಲ್ಲಿ ಹೆಚ್ಚುತ್ತಿರುವ ಖಿನ್ನತೆ

ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಬೆದರಿಕೆ, ಅನಗತ್ಯ ಸಂಪರ್ಕಗಳು, ಅಸಂಬದ್ಧ ಕಮೆಂಟ್, ಅವಹೇಳನ ಮಾಡುವುದು ಇತ್ಯಾದಿಗಳಿಂದ ಅದನ್ನು ಕೇಳಿದವರಿಗೆ ಅಥವಾ ಅಂತಹ ಅನುಭವಗಳಾದರೆ ಅಂಥವರು ಖಿನ್ನತೆಗೆ ಒಳಗಾಗುವುದು ಜಾಸ್ತಿ ಎಂದು ಹೊಸ ಅಧ್ಯಯನವೊಂದು...

View Article


ಕರಾಚಿಯಲ್ಲಿ ಬಲೂಚ್ ಮಾನವ ಹಕ್ಕು ಸಂಘಟನೆಯಿಂದ ಪಾಕ್ ಸೇನೆ ವಿರುದ್ಧ ಪ್ರತಿಭಟನೆ

ಕರಾಚಿ: ಪಾಕಿಸ್ತಾನದ ಭಾಗವಾಗಿರುವ ಬಲೂಚಿಸ್ಥಾನ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ನೀಡಿದ್ದರ ಪರಿಣಾಮವಾಗಿ, ಬಲೂಚ್ ಮಾನವ ಹಕ್ಕು ಸಂಘಟನೆ ಕಾರ್ಯಕರ್ತರು ಕರಾಚಿಯಲ್ಲಿ ಪಾಕಿಸ್ತಾನ ಸೇನೆ ವಿರುದ್ಧ ಸೆ.11 ರಂದು ಪ್ರತಿಭಟನೆ...

View Article

ಮೈತುಂಬಾ ಹಚ್ಚೆ ಹಾಕಿಸಿಕೊಂಡು ಗಿನ್ನಿಸ್ ದಾಖಲೆ ಸೃಷ್ಟಿಸಿದ ಅಜ್ಜಿ

ವಾಷಿಂಗ್ಟನ್, ಸೆ.11- ಅಮೆರಿಕದ 67 ವರ್ಷದ ವೃದ್ಧೆಯೊಬ್ಬರು ಅಡಿಯಿಂದ ಮುಡಿಯವರೆಗೆ ಹಚ್ಚೆಗಳನ್ನು ಹಾಕಿಸಿಕೊಂಡು ಹೊಸ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ. ಫ್ಲಾರಿಡಾದ ಲೇಖಕಿ ಚಾರ್‍ಲೊಟ್ಟೆ ಗುಟ್ಟೆನ್‍ಬರ್ಗ್ ನಖಶಿಖಾಂತ ದೇಹದ ತುಂಬೆಲ್ಲ...

View Article

ಕೋಲ್‍ಗೇಟ್ ಟೂತ್‍ಪೆಸ್ಟ್ ನಲ್ಲಿ ನಿರೋಧಕ ರಾಸಾಯನಿಕ ಟ್ರೈಕ್ಲೋಸಾನ್ ಪತ್ತೆ.

ನ್ಯೂಯಾರ್ಕ್, ಸೆ.12: ಸೋಪುಗಳಲ್ಲಿ ನಿಷೇಧಿಸಲಾಗಿರುವ ಬ್ಯಾಕ್ಟೀರಿಯಾ ನಿರೋಧಕ ರಾಸಾಯನಿಕ ಟ್ರೈಕ್ಲೋಸಾನ್ ಟೂತ್ಪೇಸ್ಟ್ಗಳಲ್ಲಿ ಉಳಿದಿದೆ. ಅತ್ಯಧಿಕ ಮಾರಾಟದ ಬ್ರಾಂಡ್ ಆಗಿರುವ ಕೋಲ್ಗೇಟ್ ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>