ಹೆರಿಗೆ ರಜೆ ಅಂದಾಕ್ಷಣ ಮಹಿಳೆಯರೆಲ್ಲ ಮನೆಯಲ್ಲಿ ವಿಶ್ರಾಂತಿ ತಗೋತಾರೆ, ಬಾಣಂತನ ಮಾಡಿಸ್ಕೋತಾರೆ. ಮಗುವಿನ ಲಾಲನೆ ಪಾಲನೆ ಅಂತಾ ಇರುವವರೇ ಹೆಚ್ಚು. ಆದ್ರೆ ಲಂಡನ್ ನ ಕರೆನ್ ಎಡ್ವರ್ಡ್ ಮಾತ್ರ ಹೆರಿಗೆ ರಜೆಯಲ್ಲಿ 11 ದೇಶಗಳನ್ನು ಸುತ್ತಿ ಬಂದಿದ್ದಾರೆ. ಕರೆನ್ ಗೆ ಮೊದಲಿನಿಂದ್ಲೂ ಟ್ರಾವೆಲಿಂಗ್ ಹುಚ್ಚು, 8 ವರ್ಷಗಳಲ್ಲಿ ಆಕೆ 60 ದೇಶಗಳನ್ನು ನೋಡಿ ಬಂದಿದ್ದಾರೆ. ಪತಿ ಶಾನ್ ಕೂಡ ಕರೆನ್ ಗೆ ಸಾಥ್ ಕೊಡ್ತಾರೆ. ಈ ದಂಪತಿಗೆ ಕೆಲ ದಿನಗಳ ಹಿಂದಷ್ಟೆ ಎಸ್ಮೆ ಎಂಬ ಮುದ್ದಾದ ಹೆಣ್ಣು […]
↧