ಮಾಸ್ಕೋ, ಸೆ.9: ಸೈಬೀರಿಯಾದ ನೋರಿಲ್ಸ್ಕ್ ಎಂಬ ಪಟ್ಟಣದ ಪಕ್ಕ ಹರಿಯುವ ರಷ್ಯನ್ ನದಿ ಡಾಲ್ಡಿಕನ್ ಏಕಾಏಕಿ ರಕ್ತ ಕೆಂಪುಬಣ್ಣಕ್ಕೆ ತಿರುಗಿದ್ದು ಜನರು ಆತಂಕಿತರಾಗಿದ್ದಾರೆ. ಈ ನದಿಯ ಫೋಟೊಗಳನ್ನು ತೆಗೆದು ಅಲ್ಲಿನ ನಾಗರಿಕರು ಆನ್ ಲೈನ್ ನಲ್ಲಿ ಶೇರ್ ಮಾಡಿ ನದಿ ನೀರು ಕೆಂಪು ಬಣ್ಣಕ್ಕೆ ತಿರುಗಲು ಕಾರಣವೇನು ಎಂದು ತಿಳಿಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದು ಪರಿಸರಕ್ಕೆ ಉಂಟಾದ ಹಾನಿಯಿಂದ ಹೀಗಾಗಿರಬಹುದೇ ಎಂದು ಅಧ್ಯಯನ ನಡೆಸುತ್ತಿದ್ದಾರೆ. ಹತ್ತಿರದ ನಡೆಝ್ಡಿ ಮೆಟಲ್ಲರ್ಜಿಕಲ್ […]
↧