ಯುಎನ್(ಪಿಟಿಐ): ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನ ಅಥವಾ ಒಪ್ಪಂದ ಇದೇ ಮೊದಲ ಬಾರಿಗೆ ಸಂಸ್ಕೃತಕ್ಕೆ ಭಾಷಾಂತರಗೊಂಡಿದೆ. ವಿಶ್ವಸಂಸ್ಥೆಯ ಲಿಖಿತ ಸಂವಿಧಾನವನ್ನು ಸಂಸ್ಕೃತಕ್ಕೆ ತರುವಲ್ಲಿ ಶ್ರಮಿಸಿದ ಡಾ.ಜಿತೇಂದ್ರ ಕುಮಾರ್ ತ್ರಿಪಾಠಿ ಅವರಿಗೆ ಧನ್ಯವಾದಗಳು ಎಂದು ವಿಶ್ವಸಂಸ್ಥೆ ಖಾಯಂ ಪ್ರತಿನಿಧಿಯಾಗಿರುವ ಭಾರತೀಯ ಐಎಫ್ಎಸ್ ಅಧಿಕಾರಿ ಸಯ್ಯದ್ ಅಕ್ಬರುದ್ದಿನ್ ಟ್ವೀಟ್ ಮಾಡಿದ್ದಾರೆ. ಡಾ.ಜಿತೇಂದ್ರ ಕುಮಾರ್ ತ್ರಿಪಾಠಿ ಅವರು ಲಖನೌ ಮೂಲದ ಅಖಿಲ ಭಾರತೀಯ ಸಂಸ್ಕೃತ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನ ಎಲ್ಲಾ ಆರು ಅಧಿಕೃತ ಭಾಷೆಗಳಲ್ಲಿ ಲಭ್ಯವಿದೆ. ಅರಾಬಿಕ್, […]
↧