ಮ್ಯಾಡ್ರಿಡ್: ಸಾಕುನಾಯಿಯೊಂದು ತನ್ನ ಮಾಲಕಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ 6 ದಿನಗಳ ಕಾಲ ಆಸ್ಪತ್ರೆಯ ಬಾಗಿಲ ಬಳಿ ಕಾದುಕುಳಿತ ಘಟನೆ ಸ್ಪೇನ್ನಲ್ಲಿ ನಡೆದಿದೆ. ಮಾಯಾ ಹೆಸರಿನ ಈ ನಾಯಿಯ ಮಾಲಕಿ ಸಾಂದ್ರಾಗೆ ಅಪೆಂಡಿಕ್ಸ್ ಇದ್ದಿದ್ದರಿಂದ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ 2 ವರ್ಷದ ನಾಯಿ ಮಾಯಾ, ತನ್ನ ಮಾಲಕಿಯನ್ನು ಬಿಟ್ಟು ಆಸ್ಪತ್ರೆಯಿಂದ ಹೋಗಲು ನಿರಾಕರಿಸಿತ್ತು. ಸಾಂದ್ರಾಗೆ ಶಸ್ತ್ರಚಿಕಿತ್ಸೆ ನಡೆದು ಆಕೆ ಗುಣಮುಖರಾಗೋಕೆ 6 ದಿನ ಬೇಕಾಯ್ತು. ಆದ್ರೆ ನಾಯಿ ಮಾತ್ರ ಆರು ದಿನದವರೆಗೂ ನಿಯತ್ತಿನಿಂದ […]
↧