ಲಂಡನ್: ಜಾಗತಿಕವಾಗಿ ಸಾಮಾಜಿಕ ಜಾಲತಾಣವನ್ನು ಬಳಸುವವರಲ್ಲಿ ಮಹಿಳೆಯರು ಪುರುಷರನ್ನು ಹಿಂದಿಕ್ಕಿದರೆ, ಭಾರತದಲ್ಲಿ ಮಾತ್ರ ಫೇಸ್ಬುಕ್ ಮಹಿಳಾ ಬಳಕೆದಾರರ ಅನುಪಾತ ಕೇವಲ 24% ಎನ್ನುತ್ತದೆ ನೂತನ ವರದಿಯೊಂದು. “ಏಶಿಯಾ ಫೆಸಿಪಿಕ್ ಪ್ರಾಂತ್ಯದಲ್ಲಿ ಮಹಿಳಾ ಫೇಸ್ಬುಕ್ ಬಳಕೆದಾರರ ಅನುಪಾತ 38% ಇದ್ದರೆ ಇದು ಭಾರತದಲ್ಲಿ ಕೇವಲ 24%” ಎಂದು ಬ್ರಿಟನ್ ಮೂಲದ ಸಂಸ್ಥೆ ‘ವಿ ಆರ್ ಸೋಶಿಯಲ್’ ತಿಳಿಸಿದೆ. “ಬಾಂಗ್ಲಾದಲ್ಲಿ ಈ ಅನುಪಾತ 23% ಮತ್ತು ಪಾಕಿಸಾನದಲ್ಲಿ ಇದು ಇನ್ನು ಕಡಿಮೆಯಿದ್ದು 22% ಇದೆ” ಎಂದು ವರದಿ ಹೇಳಿದೆ. ನ್ಯೂಜಿಲ್ಯಾಂಡ್ […]
↧