ನ್ಯೂಯಾರ್ಕ್, ಸೆ.12: ಸೋಪುಗಳಲ್ಲಿ ನಿಷೇಧಿಸಲಾಗಿರುವ ಬ್ಯಾಕ್ಟೀರಿಯಾ ನಿರೋಧಕ ರಾಸಾಯನಿಕ ಟ್ರೈಕ್ಲೋಸಾನ್ ಟೂತ್ಪೇಸ್ಟ್ಗಳಲ್ಲಿ ಉಳಿದಿದೆ. ಅತ್ಯಧಿಕ ಮಾರಾಟದ ಬ್ರಾಂಡ್ ಆಗಿರುವ ಕೋಲ್ಗೇಟ್ ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ)ಗೆ ಟೂತ್ಪೇಸ್ಟ್ನಲ್ಲಿ ಈ ರಾಸಾಯನಿಕ ಹೊಂದಿರುವುದರಿಂದ ಯಾವ ಅಪಾಯವೂ ಇಲ್ಲ ಎಂದು ಮನವರಿಕೆ ಮಾಡಿರುವುದು ಇದಕ್ಕೆ ಕಾರಣ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಮೆರಿಕದಲ್ಲಿ ಬಳಕೆಯಲ್ಲಿರುವ ಟೂತ್ಪೇಸ್ಟ್ಗಳ ಪೈಕಿ ಕೋಲ್ಗೇಟ್ ಮಾತ್ರ ಟ್ರೈಕ್ಲೋಸಾನ್ ಒಳಗೊಂಡಿದೆ. ಎಫ್ಡಿಎ ಕಳೆದ ವಾರ ಸೋಪುಗಳಲ್ಲಿ ಟ್ರೈಕ್ಲೋಸಾನ್ ಬಳಕೆಯನ್ನು ನಿಷೇಧಿಸಿತ್ತು. ಆದರೆ ಟ್ರೈಕ್ಲೋಸಾನ್ […]
↧