Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಸ್ಯಾಮ್‌ಸಂಗ್‌ನಿಂದ 4ಜಿ ಸ್ಮಾರ್ಟ್ ಫೋನ್ ಜೆಡ್2 ಬಿಡುಗಡೆ

ಸ್ಯಾಮ್‌ಸಂಗ್ ಇಂಡಿಯಾ ಟೈಝೆನ್ ತಾಂತ್ರಿಕತೆಯ ಮೊದಲ 4ಜಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ 2ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಟೈಝೆನ್ ತಂತ್ರಜ್ಞಾನ ಸ್ಯಾಮ್‌ಸಂಗ್ ಝೆಡ್2 ಸ್ಮಾರ್ಟ್‌ಫೋನ್‌ನ್ನು ಫೀಚರ್ ಫೋನ್ ಆಗಿ ಪರಿವರ್ತಿಸುವ...

View Article


‘ಗ್ಯಾಲಕ್ಸಿ ನೋಟ್‌ 7 ಬಳಸಬೇಡಿ’

ಸೋಲ್‌: ಸುರಕ್ಷತೆಯ ದೃಷ್ಟಿಯಿಂದ ಗ್ಯಾಲಕ್ಸಿ ನೋಟ್‌ 7 ಸ್ಮಾರ್ಟ್‌ಫೋನ್‌ ಬಳಕೆಯನ್ನು ತಕ್ಷಣದಿಂದ ನಿಲ್ಲಿಸುವಂತೆ ದಕ್ಷಿಣ ಕೊರಿಯಾ ಮೂಲದ ಸಾಮ್ಸಂಗ್‌ ಕಂಪೆನಿ ತನ್ನ ಜಾಗತಿಕ ಗ್ರಾಹಕರಿಗೆ ಸೂಚಿಸಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ನೋಟ್‌ 7...

View Article


ಈದ್ ಪ್ರಾರ್ಥನೆ ವೇಳೆ ಮಾನವ ಬಾಂಬ್ ದಾಳಿ

ಕರಾಚಿ, ಸೆ.13-ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಇಂದು ಬೆಳಿಗ್ಗೆ ಈದ್ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಶಿಯಾ ಮಸೀದಿ ಹೊರಭಾಗದಲ್ಲಿ ನಡೆದ ಮಾನವ ಬಾಂಬ್ ದಾಳಿಯಲ್ಲಿ ಓರ್ವ ಮೃತಪಟ್ಟು, ಪೊಲೀಸರೂ ಸೇರಿದಂತೆ ಅನೇಕರು ಗಾಯಗೊಂಡಿದ್ಧಾರೆ....

View Article

ಕಾಶ್ಮೀರಿಗರ ತ್ಯಾಗ ಬಲಿದಾನಕ್ಕೆ ಪವಿತ್ರ ಈದ್ ಅನ್ನು ಸಮರ್ಪಿಸುತ್ತೇನೆ: ನವಾಜ್ ಷರೀಫ್

ಲಾಹೋರ್: ಕಾಶ್ಮೀರ ಹೋರಾಟಕ್ಕಾಗಿ ಕಾಶ್ಮೀರಿಗರ ಪವಿತ್ರ ಬಲಿದಾನಗಳಿಗೆ ಈದ್ ಉಲ್ ಆಝಾವನ್ನು ಸಮರ್ಪಿಸುವುದಾಗಿ ಹೇಳುವ ಮೂಲಕ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತೆ ಭಾರತವನ್ನು ಕೆಣಕಿದ್ದಾರೆ. ಈದ್ ಸಂದರ್ಭದಲ್ಲಿ ದೇಶದ ಮುಸ್ಲಿಂರಿಗೆ ಸಂದೇಶ...

View Article

ಪತ್ನಿಯನ್ನೇ ಆನ್ ಲೈನ್ ನಲ್ಲಿ ಮಾರಾಟಕಿಟ್ಟ ಪತಿರಾಯ ! ಖರೀದಿಸಲು ಬಂದ ಬಂಪರ್ ಆಫರ್ …ಮುಂದೆ...

ಲಂಡನ್‌ : ತನ್ನ ಬಗ್ಗೆ ಪ್ರೀತಿ ಮಮತೆಯ ಕಾಳಜಿ ತೋರದೆ, ದಾಂಪತ್ಯ ಜೀವನಕ್ಕೆ ಸಹಕರಿಸುತ್ತಿಲ್ಲ ಎಂಬ ನೆಪ ಒಡ್ಡಿ ತನ್ನ ಹೆಂಡತಿಯನ್ನು ಬಳಸಲ್ಪಟ್ಟ ಕಾರಿಗೆ ಹೋಲಿಸಿ ಆಕೆಯನ್ನು ಇ-ಬೇ ತಾಣದಲ್ಲಿ, ಆಕೆಯ ಅತೀ ಕೆಟ್ಟ ಫೋಟೋದೊಂದಿಗೆ, ಮಾರಾಟಕ್ಕೆ ಹಾಕಿದ...

View Article


ಖಿನ್ನತೆ: ಪರಿಹಾರ ಸುಲಭ

ಮಾನಸಿಕ ಸಮಸ್ಯೆ ಜಗತ್ತಿನ ಎಲ್ಲ ಜನರಲ್ಲೂ ಕಂಡುಬರುತ್ತದೆ. ಕೋಟಿಗಟ್ಟಲೆ ಜನರು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾರೆ. ಜೀವನದ ಒಂದಲ್ಲಾ ಒಂದು ಹಂತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಮೂವರು ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ಜಗತ್ತಿನಲ್ಲಿ ಈಗ...

View Article

ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಪಾಕ್ ಗೆ ಭಾರತ-ಆಫ್ಘನ್ ತಾಕೀತು

ನವದೆಹಲಿ: ಪಾಕಿಸ್ತಾನಕ್ಕೆ ನೀಡಿದ ಕಟು ಸಂದೇಶದಲ್ಲಿ ಭಾರತ, ಭಯೋತ್ಪಾದನೆಗೆ ಮತ್ತು ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವವರಿಗೆ ಯಾವುದೇ ರೀತಿಯ ಬೆಂಬಲ ನೀಡಬಾರದೆಂದು ಭಾರತ ಮತ್ತು ಆಫ್ಘಾನಿಸ್ತಾನ ಕರೆ ನೀಡಿವೆ. ಅಲ್ಲದೆ ತನ್ನ ರಾಜಕೀಯ ಉದ್ದೇಶವನ್ನು...

View Article

ತಾನು ಗರ್ಭಿಣಿ ಎಂದು ತಿಳಿಯದೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ವಿಚಿತ್ರ ಮಹಾತಾಯಿ

ನ್ಯೂಯಾರ್ಕ್, ಸೆ.15: ಐಸಿಸ್ ಉಗ್ರ ಸಂಘಟನೆ ವಿರುದ್ಧದ ಹೋರಾಟದ ಭಾಗವಾಗಿರುವ ಅಮರಿಕಾ ಯುದ್ಧನೌಕೆ ಯುಎಸ್‌ಎಸ್ ಡ್ವೈಟ್ ಡಿ. ಈಸೆನ್ ಹೌವರ್ ನಲ್ಲಿ ಸೇವೆಯಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಹೊಟ್ಟೆ ನೋವೆಂದು ಅಲ್ಲಿನ ವೈದ್ಯರನ್ನು ಭೇಟಿಯಾದ ಕೆಲವೇ...

View Article


ಆ್ಯಂಡ್ರಾಯಿಡ್‌ ಆ್ಯಪ್‌ ಬಳಸಿ ಸೈಕಲ್‌ ಓಡಿಸಿ!

ಸೈಕಲ್‌ ಅಂದರೆ ಎರಡು ಚಕ್ರ, ಪೆಡಲ್‌, ಚೈನು ಇಷ್ಟೇ ಅಂದುಕೊಂಡವರು ಹೆಚ್ಚು. ಆದರೆ, ಈಗಿನ ಜಮಾನಾದ ಸೈಕಲ್‌ಗ‌ಳು ಇನ್ನಿಲ್ಲದಷ್ಟು ಸುಧಾರಣೆಗೊಂಡಿವೆ. ಹಗುರ, ದೀರ್ಘ‌ ಬಾಳಿಕೆಯ ಸೈಕಲ್‌ಗ‌ಳು, ವೇಗದಲ್ಲೂ ಹುಬ್ಬೇರಿಸುವಂತೆ ಓಡುವ ಸೈಕಲ್‌ಗ‌ಳಿವೆ. ಈ...

View Article


ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 7 ಬ್ಯಾಟರಿ ಏಕೆ ಸ್ಫೋಟಿಸುತ್ತದೆ?

ಪದೇ ಪದೇ ಫೋನ್‌ ಬ್ಯಾಟರಿ ಸ್ಫೋಟದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪ್ರಸಿದ್ಧ ಕಂಪನಿ ಸ್ಯಾಮ್ಸಂಗ್‌ ತಯಾರಿಕೆಯ ಗ್ಯಾಲಕ್ಸಿ ನೋಟ್‌ 7 ಸ್ಮಾರ್ಟ್‌ಫೋನ್‌ಗಳನ್ನು ವಿಮಾನಗಳಲ್ಲಿ ಕೊಂಡೊಯ್ಯುವುದನ್ನು ವಿಮಾನಯಾನ ಕಂಪನಿಗಳು ನಿಷೇಧಿಸಿವೆ....

View Article

18 ಕ್ಯಾರೆಟ್ ಚಿನ್ನದ ಕಮೊಡ್ ಕಂಡಿರಾ……!

ನ್ಯೂಯಾರ್ಕ್ : ಇಲ್ಲಿಯ ವಸ್ತುಸಂಗ್ರಹಾಲಯವೊಂದು ಪ್ರವಾಸಿಗರಿಗೆ ‘ಚಿನ್ನದ ಸಿಂಹಾಸನ’ದ ಮೇಲೆ ಕುಳಿತು ಅದರ ಖುಷಿ ಅನುಭವಿಸುವ ಅವಕಾಶ ಒದಗಿಸಿದೆ. ಅದೂ ಖಾಸಗಿಯಾಗಿ ಮಾತ್ರ ಇಲ್ಲಿನ ಸೊಲೊಮನ್ ಆರ್ ಗುಗ್ಗೆನ್ಹೀಮ್ ವಸ್ತುಸಂಗ್ರಹಾಲಯದಲ್ಲಿ ಇಟಲಿಯ...

View Article

ನ್ಯೂಯಾರ್ಕ್‍ನಲ್ಲಿ ಸಂಭವಿಸಿದ ಭಾರೀ ಸ್ಫೋಟ; 29 ಮಂದಿಗೆ ಗಾಯ

ನ್ಯೂಯಾರ್ಕ್: ಭಾರೀ ಸ್ಪೋಟದಿಂದ ಮತ್ತೆ ನ್ಯೂಯಾರ್ಕ್ ನಗರ ಬೆಚ್ಚಿ ಬಿದ್ದಿದೆ. ಗಗನಚುಂಬಿ ನಗರದ ಅತ್ಯಂತ ಜನದಟ್ಟಣೆಯ ಪ್ರದೇಶದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಸ್ಪೋಟದಲ್ಲಿ ಕನಿಷ್ಟ 29 ಮಂದಿ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ ಉನ್ನತಮಟ್ಟದ ಸರ್ವ...

View Article

ಐಫೋನ್‌ 7 ಮತ್ತು 7 ಪ್ಲಸ್‌ ಮಾರಾಟ ಆರಂಭ: ಖರೀದಿಗೆ ಗ್ರಾಹಕರ ನೂಕುನುಗ್ಗಲು

ಸ್ಯಾನ್‌ ಫ್ರಾನ್ಸಿಸ್ಕೊ: ಭಾರತ ಹೊರತುಪಡಿಸಿ, ವಿಶ್ವದಾದ್ಯಂತ ಶುಕ್ರವಾರ ಮಧ್ಯರಾತ್ರಿಯಿಂದಲೇ ಆ್ಯಪಲ್‌ ಕಂಪೆನಿಯ ಐಫೋನ್‌ 7 ಮತ್ತು 7 ಪ್ಲಸ್‌ ಮಾರಾಟ ಆರಂಭವಾಗಿದೆ. ಫೋನ್‌ ಖರೀದಿಗಾಗಿ ಗ್ರಾಹಕರು ಒಮ್ಮೆಲೆ ಮುಗಿಬಿದ್ದಿದ್ದರಿಂದ ಮಳಿಗೆಗಳಲ್ಲಿ...

View Article


ಬೆಟ್ಟದ ಮೇಲೆ ತೇಲಾಡುತ್ತಿರುವ ಈ ದೇವಾಲಯವನ್ನೊಮ್ಮೆ ನೋಡಿ…

ಚೀನಾದಲ್ಲಿ ನಾವು ಪ್ರಪಂಚದ ಹಲವಾರು ಅದ್ಭುತಗಳನ್ನು ನೋಡಬಹುದು. ಅವುಗಳಲ್ಲಿ ಒಂದು ಶಾಂಜಿಯಲ್ಲಿರುವ ಹ್ಯಾಂಗಿಂಗ್ ಮೌಂಟೆನ್. ಈ ವಿಶಿಷ್ಟವಾದ ದೇವಾಲಯ ನೆಲದ ಮೇಲಿಂದ ೫೦(೨೫೦ ಅಡಿ) ಮೀಟರ್ ಎತ್ತರದಲ್ಲಿದೆ. ಕನ್‌ಫ್ಯೂಶಿಯಾನಿಸಂ, ತವೋನಿಸಂ ಮತ್ತು...

View Article

ನೀವು ಬ್ಲೂಫಿಲಂ ನೋಡುವ ಬದಲು ಯಾರೊಂದಿಗಾದರೂ ಸುಖ ಅನುಭವಿಸಿ …! ಪೋರ್ನ್ ಸೈಟ್‌ಗಳ ನಿಷೇಧ...

ವಿಶ್ವದ ಎರಡು ಪ್ರಸಿದ್ಧ ಪೋರ್ನ್ ಸೈಟ್‌ಗಳಾದ ಪೋರ್ನ್ ಹಬ್‌ ಮತ್ತು ಯೂ ಪೋರ್ನ್ಗಳಿಗೆ ರಷ್ಯಾದಲ್ಲಿ ನಿಷೇಧ ಹೇರಲಾಗಿದೆ. ಇದರ ವಿರುದ್ಧ ದೇಶದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ, ಇಷ್ಟಕ್ಕೆಲ್ಲಾ ಕಾರಣವಾದ ರಷ್ಯಾದ ಮಾಧ್ಯಮ ನಿಯಂತ್ರಕ...

View Article


ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಗಾಗಿ ಭಯೋತ್ಪಾದಕರನ್ನು ಬೆಂಬಲಿಸುತ್ತಿವೆ: ಪಾಕ್ ಮುಖ್ಯ...

ನವದೆಹಲಿ: ಪಾಕಿಸ್ತಾನದ ಕೆಲ ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಗಾಗಿ ಭಯೋತ್ಪಾದಕರನ್ನು ಬೆಂಬಲಿಸುತ್ತಿವೆ ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಅನ್ವರ್ ಝಹೀರ್ ಜಮಾಲಿ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಮೂರ್ತಿ ಜಮಾಲಿ ಪಾಕಿಸ್ತಾನದ ಖಾಸಗಿ ಟಿವಿ...

View Article

ಭಾರತೀಯ ಪತ್ರಕರ್ತೆಯನ್ನು ಸುದ್ದಿಗೋಷ್ಠಿಯಿಂದ ಹೊರಗಟ್ಟಿದ ಪಾಕ್ ವಿದೇಶಾಂಗ ಕಾರ್ಯದರ್ಶಿ!

ನ್ಯೂಯಾರ್ಕ್: ಉರಿ ಸೆಕ್ಟರ್ ಮೇಲಿನ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನ ಮತ್ತು ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದಕ್ಕೆ ತುಪ್ಪ ಸುರಿಯುವ ಕೆಲಸವೊಂದನ್ನು ಪಾಕ್ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹ್ಮದ್ ಚೌದರಿ...

View Article


ಉರಿ ದಾಳಿ: ಪಾಕ್ ಗೆ ‘ಉಗ್ರವಾದ ಉತ್ತೇಜಕ ರಾಷ್ಟ್ರ’ದ ಹಣೆಪಟ್ಟಿ ಕಟ್ಟುವ ಮಸೂದೆ...

ವಾಷಿಂಗ್ ಟನ್: ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದ ಪಾಕಿಸ್ತಾನಕ್ಕೆ ಸಂಕಷ್ಟ ಪ್ರಾರಂಭವಾಗಿರುವುದು ಸ್ಪಷ್ಟವಾಗಿದೆ. ಉರಿ ದಾಳಿ ಹಿನ್ನೆಲೆಯಲ್ಲಿ ಭಾರತದ ಮನವಿ ಮೇರೆಗೆ ರಷ್ಯಾ ಪಾಕಿಸ್ತಾನದೊಂದಿಗೆ ನಿಗದಿಯಾಗಿದ್ದ ಜಂಟಿ...

View Article

ವಾಟ್ಸ್ಆ್ಯಪ್, ಫೇಸ್‌ಬುಕ್‌ ಮಾದರಿಯ ಇನ್ನೊಂದು ಮೆಸೇಜಿಂಗ್‌ ಆ್ಯಪ್‌!

ನವದೆಹಲಿ: ಸಂವಹನ ಕ್ಷೇತ್ರದಲ್ಲಿ ದಿನ ದಿನವೂ ಹೊಸ ಸಂಶೋಧನೆಗಳಾಗುತ್ತಲೇ ಇವೆ. ಸದ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿರುವುದು ಫೇಸ್‌ಬುಕ್‌ಮತ್ತು ವಾಟ್ಸ್‌ಆ್ಯಪ್‌. ಅವೆರಡನ್ನು ವಿಶ್ವದ ಕೋಟ್ಯಂತರ ಜನ ಬಳಕೆ ಮಾಡುತ್ತಿದ್ದಾರೆ. ಈ...

View Article

ಪಾಕ್ ಭಯೋತ್ಪಾದಕ ರಾಷ್ಟ್ರ: ವಿಶ್ವಸಂಸ್ಥೆಯಲ್ಲಿ ಭಾರತ

ವಿಶ್ವಸಂಸ್ಥೆ : ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರವಾಗಿದ್ದು, ಯುದ್ಧಾಪರಾಧಗಳನ್ನು ನಡೆಸುತ್ತಿದೆ ಎಂದು ಭಾರತ ಗುರುವಾರ ವಿಶ್ವಸಂಸ್ಥೆಗೆ ತಿಳಿಸಿದೆ. ಪಾಕಿಸ್ತಾನ ಅಪರಾಧ ಕೃತ್ಯ ಎಸಗುವುದನ್ನೇ ತನ್ನ ರಾಷ್ಟ್ರೀಯ ನೀತಿಯಾಗಿಸಿಕೊಂಡಿದೆ ಎಂದು...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>