ಮಾನಸಿಕ ಸಮಸ್ಯೆ ಜಗತ್ತಿನ ಎಲ್ಲ ಜನರಲ್ಲೂ ಕಂಡುಬರುತ್ತದೆ. ಕೋಟಿಗಟ್ಟಲೆ ಜನರು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾರೆ. ಜೀವನದ ಒಂದಲ್ಲಾ ಒಂದು ಹಂತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಮೂವರು ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ಜಗತ್ತಿನಲ್ಲಿ ಈಗ ಹೆಚ್ಚಾಗಿ ಕಾಡುತ್ತಿರುವ ಕಾಯಿಲೆ ಖಿನ್ನತೆ. ಇದು ವ್ಯಕ್ತಿಯನ್ನು ಎಷ್ಟು ಬಾಧಿಸುತ್ತದೆ ಎಂದರೆ, ಆ ವ್ಯಕ್ತಿಯಿಂದ ಸಾಮಾನ್ಯ ಕೆಲಸಗಳು ಮಾಡಲು ಕಷ್ಟವಾಗುತ್ತದೆ. ಈ ತೊಂದರೆ ಬಹಳ ಜನರಿಗಿದ್ದರೂ ಜನ ಕೀಳಾಗಿ ನೋಡುತ್ತಾರೆ ಎಂಬ ಕಾರಣಕ್ಕೆ ಇದನ್ನು ಮುಚ್ಚಿಡಲಾಗುತ್ತದೆ. ತಮಗೆ ಮಾನಸಿಕ ಕಾಯಿಲೆ ಇದೆಯೆಂದು ಹೆಚ್ಚಿನ […]
↧