ಲಂಡನ್ : ತನ್ನ ಬಗ್ಗೆ ಪ್ರೀತಿ ಮಮತೆಯ ಕಾಳಜಿ ತೋರದೆ, ದಾಂಪತ್ಯ ಜೀವನಕ್ಕೆ ಸಹಕರಿಸುತ್ತಿಲ್ಲ ಎಂಬ ನೆಪ ಒಡ್ಡಿ ತನ್ನ ಹೆಂಡತಿಯನ್ನು ಬಳಸಲ್ಪಟ್ಟ ಕಾರಿಗೆ ಹೋಲಿಸಿ ಆಕೆಯನ್ನು ಇ-ಬೇ ತಾಣದಲ್ಲಿ, ಆಕೆಯ ಅತೀ ಕೆಟ್ಟ ಫೋಟೋದೊಂದಿಗೆ, ಮಾರಾಟಕ್ಕೆ ಹಾಕಿದ ಪತಿರಾಯನಿಗೆ 66,000 ಪೌಂಡ್ಗಳ ಬಂಪರ್ ಖರೀದಿ ಆಫರ್ ಬಂದಿದೆ. ಆದರೆ ತನ್ನನ್ನು ತನ್ನ ಪತಿಯು ಈ ರೀತಿ ಮಾರಾಟಕ್ಕೆ ಇಟ್ಟಿರುವುದನ್ನು ತಿಳಿದು ಅತ್ಯಂತ ಕ್ರುದ್ಧಳಾದ ಪತ್ನಿಯು, ಪತಿಯನ್ನೇ ತಾನು ಕೊಂದೇ ಬಿಡುವುದಾಗಿ ಗರ್ಜಿಸಿದ್ದಾಳೆ. ಈ ಒಟ್ಟು ಪ್ರಹಸನ […]
↧