ಯುದ್ಧಕ್ಕೆ ಪಾಕ್ ತಯಾರಿ ನಡೆಸುತ್ತಿದೆಯೇ ..? ತಾಲೀಮುಗಿಳಿದ ಸೇನೆಗೆ ಸೇರಿದ ಜೆಟ್ ವಿಮಾನ !
ನವದೆಹಲಿ: ಉರಿ ಉಗ್ರ ದಾಳಿ ಪ್ರಕರಣದ ಬಳಿಕ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿದ್ದು, ಯಾವುದೇ ಕ್ಷಣದಲ್ಲಿ ತನ್ನ ಮೇಲೆ ಭಾರತ ಮುಗಿ ಬೀಳಬಹುದು ಎಂದೆಣಿಸಿರುವ ಪಾಕಿಸ್ತಾನ ಸೇನೆ ಭಾರಿ ತಯಾರಿಯನ್ನೇ ನಡೆಸುತ್ತಿದೆ. ಉರಿ...
View Articleಯುವಕ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಆತನ ಎದೆಗೆ ಚೂರಿ ಇರಿದ 61 ವೃದ್ಧೆ ! ಏನಿದು ಘಟನೆ...
ಟ್ರೆಂಟನ್ : ರಾತ್ರಿ ವೇಳೆ ಸೆಕ್ಸ್‌ಗೆ ನಿರಾಸಕ್ತಿ ತೋರಿದ್ದಕ್ಕಾಗಿ ತನ್ನ ಕೋಣೆವಾಸಿಯಾಗಿದ್ದ ಯುವನ ಎದೆಗೆ 61 ರ ಹರೆಯದ ಮಹಿಳೆಯೊಬ್ಬಳು ಚೂರಿಯಿಂದ ಇರಿದ ವಿಲಕ್ಷಣ ಘಟನೆ ಅಮೆರಿಕದಲ್ಲಿ ನಡೆದಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನ...
View Articleಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿದ 36 ರಫಾಲ್ ಯುದ್ಧ ವಿಮಾನಕ್ಕೆ ಭಾರತ ಮತ್ತು ಫ್ರಾನ್ಸ್...
ನವದೆಹಲಿ, ಸೆ.23: ಪ್ರಬಲ ವೈರಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯೊಂದಿಗೆ ಸಜ್ಜಾದ 59,000 ಕೋಟಿ ರೂ. ವೆಚ್ಚದ 36 ರಫಾಲ್ ಯುದ್ಧ ವಿಮಾನಗಳ ಖರೀದಿ ವ್ಯವಹಾರಕ್ಕೆ ಭಾರತ ಮತ್ತು...
View Articleಹೆಚ್ಚು ಕಾಲ ಒಂದೇ ಕಡೆ ಕುಳಿತು ಕೆಲಸ ಮಾಡಿದರೆ ಸಾವು
ನ್ಯೂಯಾರ್ಕ್: ದೀರ್ಘ ಕಾಲದವರೆಗೆ ಕುಳಿತಲ್ಲೇ ಕುಳಿತಿರುವುದರಿಂದ, ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಬೆನ್ನು ನೋವು, ಮಂಡಿ ನೋವು ಮುಂತಾದ ಕಾಯಿಲೆಗಳು ಬರುವುದು ಮಾತ್ರವಲ್ಲದೆ ನಿಧಾನವಾಗಿ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ...
View Articleಇಸ್ಲಾಮಿಕ್ ರಾಷ್ಟ್ರಗಳಿಂದ ಭಯೋತ್ಪಾದನೆಗೆ ಬೆಂಬಲ: ಅಮೆರಿಕದ ಇಸ್ಲಾಮಿಕ್ ವೇದಿಕೆಯ ನಾಯಕ...
ವಾಷಿಂಗ್ ಟನ್: ಇಸ್ಲಾಂ ಗುರುತನ್ನು ಹೊಂದಿರುವ ರಾಷ್ಟ್ರಗಳಾದ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾ ಆಂತರಿಕವಾಗಿ ಭಯೋತ್ಪಾದಕ ಸಂಘಟನೆಗಳಾದ ಇಸೀಸ್, ಹಮಾಸ್, ಅಲ್- ಖೈದಾ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿವೆ ಎಂದು...
View Articleಪ್ರತ್ಯೇಕ ಬಲೂಚ್ ಹೋರಾಟ ಹತ್ತಿಕ್ಕಲು ಪಾಕ್ ಸೇನೆಯಿಂದ ಅತ್ಯಾಚಾರ
ನವದೆಹಲಿ, ಸೆ.23-ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಪಾಕಿಸ್ತಾನ ಆಕ್ರಮಿತ ಬಲೂಚ್ ನಾಗರಿಕರ ಹೋರಾಟವನ್ನು ಹತ್ತಿಕ್ಕಲು ಪಾಕ್ ಯೋಧರು ಅಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡುತ್ತಿರುವ ಪ್ರಕರಣಗಳು...
View Articleಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸಕ್ಕಿಳಿದ ರಷ್ಯಾ ಸೇನಾ ಸಿಬ್ಬಂದಿಗಳು
ನವದೆಹಲಿ: ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸ ಮಾಡಲು ರಷ್ಯಾದ ಸೇನಾ ಸಿಬ್ಬಂದಿಗಳು ಸೆ.23 ರಂದು ಪಾಕಿಸ್ತಾನಕ್ಕೆ ಬಂದಿಳಿದಿದ್ದಾರೆ. ಉರಿ ದಾಳಿಯನ್ನು ಖಂಡಿಸಿ ರಷ್ಯಾ ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸವನ್ನು ರದ್ದುಗೊಳಿಸಿದೆ ಎಂಬ ಸುದ್ದಿ...
View Articleವಾಷಿಂಗ್ಟನ್ ನಲ್ಲಿ ಶಾಪಿಂಗ್ ಮಾಲ್ ಮೇಲೆ ಗುಂಡಿನ ದಾಳಿ; ನಾಲ್ವರ ಸಾವು
ಲಾಸ್ ಎಂಜಲೀಸ್: ವಾಷಿಂಗ್ಟನ್ ನ ಶಾಪಿಂಗ್ ಮಾಲ್ ವೊಂದರಲ್ಲಿ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಕನಿಷ್ಟ ನಾಲ್ಕು ಜನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ವಾಷಿಂಗ್ಟನ್ ನ ಬುರ್ಲಿಂಗ್ಟನ್ ಕ್ಯಾಸ್ಕೆಡ್ ಶಾಪಿಂಗ್ ಮಾಲ್ ಗೆ ಕಳೆದ...
View Article600 ವಲಸಿಗರಿದ್ದ ಅನಧಿಕೃತ ನೌಕೆ ಮುಳುಗಡೆ : ಕಣ್ಮರೆಯಾದವರಿಗೆ ತೀವ್ರ ಶೋಧ
ಕೈರೋ,: ಈಜಿಪ್ಟ್ ಕರಾವಳಿಯಲ್ಲಿ ಅಕ್ರಮ ವಲಸಿಗರ ನೌಕೆಯೊಂದು ಮುಳುಗಿ ಸಂಭವಿಸಿದ ದುರಂತದಲ್ಲಿ ಸತ್ತವರ ಸಂಖ್ಯೆ 115ಕ್ಕೇರಿದೆ. ಈ ದುರ್ಘಟನೆ ಸ್ಥಳದಿಂದ ಈವರೆಗೆ 162 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಕಣ್ಮರೆಯಾದವರಿಗೆ ತೀವ್ರ ಶೋಧ...
View Articleಜಮ್ಮು&ಕಾಶ್ಮೀರ ಪಾಕ್ ಗೆ ಚೀನಾ ಬೆಂಬಲ
ಲಾಹೋರ್: ಭಯೋತ್ಪಾದನೆ ಹಾಗೂ ಗಡಿಯಲ್ಲಿ ಅತಿಕ್ರಮಣಗಳಂತಹ ಘಟನೆಗಳು ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧವನ್ನು ಈಗಾಗಲೇ ಹದಗೆಡುವಂತೆ ಮಾಡಿದ್ದು, ಕಾಶ್ಮೀರ ವಿಚಾರವಿಡಿದು ಇದಕ್ಕೆ ಮತ್ತಷ್ಟು ಹುಳಿ ಹಿಂಡುವಂತಹ ಪ್ರಯತ್ನಗಳನ್ನು ಚೀನಾ ಮಾಡಲು...
View Articleಉರಿ ದಾಳಿಗೆ ಕಾಶ್ಮೀರದ ಪರಿಸ್ಥಿತಿ ಕಾರಣ: ಪಾಕ್ ಪ್ರಧಾನಿ
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲಿನ ದಾಳಿ ಕಾಶ್ಮೀರ ಪರಿಸ್ಥಿತಿಯೇ ಪ್ರಚೋದನೆ ಆಗಿರಬಹುದು ಎಂದು ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಕಳೆದೆರಡು ತಿಂಗಳಿನಿಂದ ಕಾಶ್ಮೀರದಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ...
View Articleಬಾಂಗ್ಲಾ ಮೃಗಾಲಯದಲ್ಲಿ ಮಾಂಸದ ಕೇಕ್ ಕತ್ತರಿಸಿ ಸಿಂಹಗಳ ಮದುವೆ ! ಇದೇನು ವಿಷಯ ಅಂದು ಕೊಂಡರೆ...
ಢಾಕಾ: ಬಾಂಗ್ಲಾದೇಶದಲ್ಲಿ ಮೃಗಾಲಯವೊಂದರ ಸಿಬ್ಬಂದಿಗಳು 2 ಸಿಂಹಗಳಿಗೆ ಮದುವೆ ಮಾಡಿಸಿ ಅಚ್ಚರಿ ಮೂಡಿಸಿದ್ದಾರೆ. ಬಾಂಗ್ಲಾದೇಶದ ಚಿತ್ತಗಾಂಗ್‍ನ ಮೃಗಾಲಯವೊಂದರಲ್ಲಿ ಸಿಂಹಗಳಿಗೆ ಮದುವೆ ಏರ್ಪಡಿಸಲಾಗಿತ್ತು. ಇದಕ್ಕಾಗಿ ಹೃದಯದ ಆಕಾರದಲ್ಲಿ ಮಾಂಸದ...
View Articleಮೋದಿಯದ್ದು ಸೇಡಿನ ಭಾಷಣ: ಪಾಕ್
ಇಸ್ಲಾಮಾಬಾದ್: ಕೇರಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಗುಡುಗಿದ್ದು, ಪಾಕಿಸ್ತಾನದ ಮಾಧ್ಯಮಗಳಲ್ಲಿ ತಲ್ಲಣ ಮೂಡಿಸಿದೆ. ಪಾಕ್ ಮಾಧ್ಯಮಗಳು ಮೋದಿ ಅವರ ಭಾಷಣವನ್ನು ಸೂಕ್ಷ್ಮವಾಗಿ...
View Articleಜೋರ್ಡನ್‌ನಲ್ಲಿ ಖ್ಯಾತ ಲೇಖಕ ನಹೇದ್ ಹಾತರ್ ಹತ್ಯೆ
ಜೋರ್ಡನ್: ಧಾರ್ಮಿಕ ಭಾವನೆಗಳಿಗೆ ಧಕ್ಕೆೆ ತಂದ ಆರೋಪ ಹೊತ್ತಿದ್ದ ಖ್ಯಾತ ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ನಹೇದ್ ಹಾತರ್‌ರನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆೆ ಮಾಡಿರುವ ಘಟನೆ ಜೋರ್ಡಾನ್‌ನಲ್ಲಿ ನಡೆದಿದೆ. ನಹೇದ್ ಹಾತರ್ ವಿರುದ್ದ...
View Articleಮೃತಪಟ್ಟ ಮಗು ಒಮ್ಮೆಗೆ ಅತ್ತರೆ ಏನಾಗಬಹುದು….! ಇಂಥ ಘಟನೆ ನಡೆದಿದ್ದು ಹೀಗೆ ….
ಢಾಕಾ: ಮೃತಪಟ್ಟಿದೆ ಎಂದು ಘೋಷಿಸಲಾಗಿದ್ದ ನವಜಾತ ಶಿಶುವೊಂದು ಅಂತ್ಯಸಂಸ್ಕಾರದ ವೇಳೆ ಅತ್ತ ಘಟನೆ ಬಾಂಗ್ಲಾದೇಶದಲ್ಲಿ ಭಾನುವಾರ ವರದಿಯಾಗಿದೆ. ಫರೀದ್‌ಪುರದ ಜಿಲ್ಲಾ ಕ್ರಿಕೆಟ್‌ಆಟಗಾರ ನಜ್ಮುಲ್‌ಹೂಡಾ ಮತ್ತು ಅವರ ಪತ್ನಿ ನಜ್ನಿನ್‌ಅಖ್ತರ್‌ಅವರಿಗೆ...
View Articleಚೀನಾದಲ್ಲಿ ಕಾರ್ಯಾರಂಭ ಮಾಡಿದ ವಿಶ್ವದ ಅತಿದೊಡ್ಡ ಟೆಲಿಸ್ಕೋಪ್
ಬೀಜಿಂಗ್: ಅನ್ಯಗ್ರಹ ಜೀವಿಗಳ ಅಧ್ಯಯನ ಉದ್ದೇಶ ಹೊಂದಿರುವ ವಿಶ್ವದ ಅತಿದೊಡ್ಡ ಟೆಲಿಸ್ಕೋಪ್ ಚೀನಾದಲ್ಲಿ ಭಾನುವಾರ ಕಾರ್ಯಾರಂಭ ಮಾಡಿದೆ. ಫಾಸ್ಟ್ ಹೆಸರಿನ ಬೃಹತ್ ರೇಡಿಯೊ ಟೆಲಿಸ್ಕೋಪ್ನ್ನು ಗುಯಿಝೋ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ...
View Articleಮೃತಪಟ್ಟ ಮಗುವಿನ ಫೋಟೋ ತೆಗೆಯುತ್ತಿರುದು ಏಕೆ ಅಂದುಕೊಂಡಿರಾ…? ಈಕೆಯ ಕಾಯಕವೇ ಅದು…
ನವಜಾತ ಶಿಶು ಸಾವನ್ನಪ್ಪುದು ಹೆತ್ತವರ ಪಾಲಿನ ಅತಂತ ದುಃಖತಪ್ತ ಸನ್ನಿವೇಶ. ಮೃತಮಗುವಿನ ಜತೆ ಹೆತ್ತವರು ಕಳೆಯುವ ಕೊನೆ ಗಳಿಗೆ ಕಲ್ಪನಾತೀತ. ಇಂತಹ ಶೋಕತಪ್ತ ಸಂದರ್ಭವನ್ನೂ ಛಾಯಾಚಿತ್ರದ ಮೂಲಕ ಸೆರೆ ಹಿಡಿದುಕೊಡುತ್ತಿದ್ದಾರೆ ಇಂಗ್ಲೆಂಡ್ನ ಕಿಮ್...
View Article5 ಸಾವಿರ ವರ್ಷ ಹಳೆಯದಾದ ಮಮ್ಮಿ ಮಾತಾಡುತ್ತೆ..!
ಐದು ಸಾವಿರ ವರ್ಷಗಳ ಹಿಂದೆ ಸತ್ತಿದ್ದವರು ಮಾತನಾಡುತ್ತಾರೆ ಎಂದರೆ ನಂಬುತ್ತೀರಾ? ದೆವ್ವ ಭೂತಗಳಿರಬಹುದು ಎಂದು ಅಂದುಕೊಂಡರೆ ನಿಮ್ಮ ಅನಿಸಿಕೆ ತಪ್ಪು. ಇಟಲಿಯಲ್ಲಿ 5 ಸಾವಿರ ವರ್ಷ ಹಳೆಯದಾದ ಮಮ್ಮಿಗೆ ವಿಜ್ಞಾನಿಗಳು ಧ್ವನಿ ನೀಡಿದ್ದಾರೆ. ಐಸ್...
View Articleಪತ್ನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪ್ರಿಯಕರನ ಗುಪ್ತಾಂಗವನ್ನೇ ಕತ್ತರಿಸಿ...
ಬಾವು(ಪಿಲಿಫ್ಫೀನ್ಸ್ ): ತನ್ನ ಪತ್ನಿ ಪರಪುರುಷನೊಂದಿಗೆ ಇದ್ದದ್ದನ್ನು ನೋಡಿದ ಆಕ್ರೋಶಗೊಂಡ ಪತಿ ಚಾಕುವಿನಿಂದ ಆತನ ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಪಿಲಿಫ್ಫೀನ್ಸ್ ನ ಕಾಮ್ ಸೂರ್ ನಲ್ಲಿ ನಡೆದಿದೆ. ಗಾಸ್ಪರ್ ಎರ್ಮೋ ಗುಡಿಸಲೊಂದರಲ್ಲಿ ಮಹಿಳೆ...
View Articleವೈದ್ಯರ ಅವಾಂತರ :43 ವರ್ಷಗಳ ವೀಲ್ಚೇರ್‌ನಲ್ಲಿ ಕಾಲ ಕಳೆದ ವ್ಯಕ್ತಿ.
ಲಿಸ್ಬನ್, ಸೆ.26: ವೈದ್ಯರು ರೋಗ ಪತ್ತೆ ಹಚ್ಚುವಲ್ಲಿ ಎಡವಿದ ಪರಿಣಾಮ ಪೋರ್ಚುಗಲ್ ವ್ಯಕ್ತಿಯೊಬ್ಬರು ಬರೋಬ್ಬರಿ 43 ವರ್ಷಗಳ ಕಾಲ ವೀಲ್ಚೇರ್ ಪಾಲಾದ ವಿಚಾರವೊಂದು ಬಹಿರಂಗಗೊಂಡಿದೆ. 61 ವರ್ಷದ ಈ ವ್ಯಕ್ತಿ ಇದೀಗ ಅತ್ತಿತ್ತ ನಡೆದಾಡಲು...
View Article