ನ್ಯೂಯಾರ್ಕ್: ದೀರ್ಘ ಕಾಲದವರೆಗೆ ಕುಳಿತಲ್ಲೇ ಕುಳಿತಿರುವುದರಿಂದ, ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಬೆನ್ನು ನೋವು, ಮಂಡಿ ನೋವು ಮುಂತಾದ ಕಾಯಿಲೆಗಳು ಬರುವುದು ಮಾತ್ರವಲ್ಲದೆ ನಿಧಾನವಾಗಿ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ ಸಾವು ಸಂಭವಿಸುತ್ತದೆ. ವಿಶ್ವದಲ್ಲಿ ವರ್ಷದಲ್ಲಿ ಶೇಕಡಾ 4ರಷ್ಟು ಮಂದಿ ಕುಳಿತಲ್ಲೇ ಕುಳಿತು ಕೆಲಸ ಮಾಡುವುದರಿಂದ ಮರಣ ಹೊಂದುತ್ತಾರೆ ಎನ್ನುತ್ತದೆ ವರದಿ. ಕಳೆದೊಂದು ದಶಕದಿಂದ ನಡೆಸಿದ ಅಧ್ಯಯನ ಪ್ರಕಾರ, ನಮ್ಮ ವಿರಾಮದ ಅವಧಿಯಲ್ಲಿ ಅಥವಾ ಕುಳಿತಲ್ಲೇ ಕುಳಿತು ಕೆಲಸ ಮಾಡುವುದರಿಂದ ಸಾವು ಸಂಭವಿಸುವ […]
↧