ವಾಷಿಂಗ್ ಟನ್: ಇಸ್ಲಾಂ ಗುರುತನ್ನು ಹೊಂದಿರುವ ರಾಷ್ಟ್ರಗಳಾದ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾ ಆಂತರಿಕವಾಗಿ ಭಯೋತ್ಪಾದಕ ಸಂಘಟನೆಗಳಾದ ಇಸೀಸ್, ಹಮಾಸ್, ಅಲ್- ಖೈದಾ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿವೆ ಎಂದು ಅಮೆರಿಕದ ಇಸ್ಲಾಮಿಕ್ ವೇದಿಕೆಯ ನಾಯಕ ಝುಹ್ಡಿ ಜೆಸ್ಸೆರ್ ಅಮೆರಿಕ ಸಂಸದರಿಗೆ ತಿಳಿಸಿದ್ದಾರೆ. ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾದ ರಾಜಕೀಯ ಚಳುವಳಿಗಳು ಹಾಗೂ ಇಸ್ಲಾಮಿಕ್ ಅಸ್ತಿತ್ವ ಭಯೋತ್ಪಾದನೆಗೆ ಒಳಗಿನಿಂದಲೇ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದು, ಇಸ್ಲಾಮ್ ಧರ್ಮದ ರಾಜಕೀಯದಿಂದ ಉಂಟಾಗುವ ಅಪಾಯವನ್ನು ನಿರ್ಲಕ್ಷಿಸುವುದು ಎಷ್ಟು […]
↧