Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಮೋದಿಯದ್ದು ಸೇಡಿನ ಭಾಷಣ: ಪಾಕ್

$
0
0
ಇಸ್ಲಾಮಾಬಾದ್: ಕೇರಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಗುಡುಗಿದ್ದು, ಪಾಕಿಸ್ತಾನದ ಮಾಧ್ಯಮಗಳಲ್ಲಿ ತಲ್ಲಣ ಮೂಡಿಸಿದೆ. ಪಾಕ್ ಮಾಧ್ಯಮಗಳು ಮೋದಿ ಅವರ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿವೆ. ಅಲ್ಲದೇ ಇತ್ತ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಪಾಕಿಸ್ತಾನ ಮಾಧ್ಯಮಗಳು ಮೋದಿ ಭಾಷಣದ ವಿಶ್ಲೇಷಣೆಗೆ ಮುಂದಾಗಿದ್ದವು ಎನ್ನುವುದು ಗಮನಾರ್ಹ ಅಂಶ. ಪ್ರಧಾನಿ ಭಾಷಣದಲ್ಲಿ ಪಾಕಿಸ್ತಾನವನ್ನು ವಿಶ್ವಸಮುದಾಯದೆದುರು ಒಂಟಿಯಾಗಿ ನಿಲ್ಲಿಸುತ್ತೇವೆ ಎಂಬ ಅಂಶವನ್ನೇ ಪ್ರಧಾನವಾಗಿ ಪರಿಗಣಿಸಿರುವ ಪಾಕಿಸ್ತಾನಿ ಮಾಧ್ಯಮಗಳು ಮೋದಿ ಅವರದ್ದು ವಿಷಪೂರಿತ, ಹಗೆತನದ ಭಾಷಣ ಎಂದು ಹೇಳಿವೆ. […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>