ಜೋರ್ಡನ್: ಧಾರ್ಮಿಕ ಭಾವನೆಗಳಿಗೆ ಧಕ್ಕೆೆ ತಂದ ಆರೋಪ ಹೊತ್ತಿದ್ದ ಖ್ಯಾತ ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ನಹೇದ್ ಹಾತರ್‌ರನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆೆ ಮಾಡಿರುವ ಘಟನೆ ಜೋರ್ಡಾನ್‌ನಲ್ಲಿ ನಡೆದಿದೆ. ನಹೇದ್ ಹಾತರ್ ವಿರುದ್ದ ದಾಖಲಾಗಿದ್ದ ದೂರಿನ ಹಿನ್ನಲೆಯಲ್ಲಿ ಭಾನುವಾರದಂದು ವಿಚಾರಣೆಗೆ ಹಾಜರಾಗಲು ನ್ಯಾಯಾಲಯಕ್ಕೆ ಆಗಮಿಸುತ್ತಿದ್ದ ವೇಳೆ ನ್ಯಾಯಾಲಯದ ಆವರಣದಲ್ಲೇ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸದ್ ಅವರ ಬೆಂಬಲಿಗರೂ ಆಗಿದ್ದ ಲೇಖಕ ನಹೇದ್ ಹಾತರ್, ಇತ್ತೀಚೆಗೆ ವಿವಾದಾತ್ಮಕ ಕಾರ್ಟೂನ್ […]
↧