ಢಾಕಾ: ಮೃತಪಟ್ಟಿದೆ ಎಂದು ಘೋಷಿಸಲಾಗಿದ್ದ ನವಜಾತ ಶಿಶುವೊಂದು ಅಂತ್ಯಸಂಸ್ಕಾರದ ವೇಳೆ ಅತ್ತ ಘಟನೆ ಬಾಂಗ್ಲಾದೇಶದಲ್ಲಿ ಭಾನುವಾರ ವರದಿಯಾಗಿದೆ. ಫರೀದ್‌ಪುರದ ಜಿಲ್ಲಾ ಕ್ರಿಕೆಟ್‌ಆಟಗಾರ ನಜ್ಮುಲ್‌ಹೂಡಾ ಮತ್ತು ಅವರ ಪತ್ನಿ ನಜ್ನಿನ್‌ಅಖ್ತರ್‌ಅವರಿಗೆ ಗುರುವಾರ ಹೆಣ್ಣುಮಗು ಜನಿಸಿತ್ತು. ತಮ್ಮ ಮೊದಲ ಮಗುವಿಗೆ ಗಾಲಿಬಾ ಹಯಾತ್‌ಎಂದು ನಾಮಕರಣ ಮಾಡಿದ್ದರು. ಮಗು ಜನಿಸಿದ ಎರಡು ಗಂಟೆಯಲ್ಲೇ ಅದು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಹೀಗಾಗಿ ಮಗುವಿನ ದೇಹವನ್ನು ಹೂಳಲು ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಮಗುವಿನ ಶವವನ್ನು ಅಲ್ಲಿಯೇ ಇರಿಸಿ ಅಂತ್ಯಸಂಸ್ಕಾರ ನಡೆಸಲು ಶುಕ್ರವಾರ ಬೆಳಿಗ್ಗೆ ಬರುವಂತೆ ಸ್ಮಶಾನವನ್ನು […]
↧