Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಚೀನಾದಲ್ಲಿ ಕಾರ್ಯಾರಂಭ ಮಾಡಿದ ವಿಶ್ವದ ಅತಿದೊಡ್ಡ ಟೆಲಿಸ್ಕೋಪ್

$
0
0
ಬೀಜಿಂಗ್‌: ಅನ್ಯಗ್ರಹ ಜೀವಿಗಳ ಅಧ್ಯಯನ ಉದ್ದೇಶ ಹೊಂದಿರುವ ವಿಶ್ವದ ಅತಿದೊಡ್ಡ ಟೆಲಿಸ್ಕೋಪ್ ಚೀನಾದಲ್ಲಿ ಭಾನುವಾರ ಕಾರ್ಯಾರಂಭ ಮಾಡಿದೆ. ಫಾಸ್ಟ್ ಹೆಸರಿನ ಬೃಹತ್ ರೇಡಿಯೊ ಟೆಲಿಸ್ಕೋಪ್ನ್ನು ಗುಯಿಝೋ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು, 1200 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. ಈ ಟೆಲಿಸ್ಕೋಪ್ ಭಾನುವಾರ ಮಧ್ಯಾಹ್ನದಿಂದ ಕೆಲಸ ಆರಂಭಿಸಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. 30 ಫುಟ್ಬಾಲ್ ಮೈದಾನಕ್ಕಿಂತಲೂ ಅಧಿಕ ವಿಸ್ತಾರದ ರಿಫ್ಲೆಕ್ಟರ್ ಹೊಂದಿರುವ ಟೆಲಿಸ್ಕೋಪ್, 500 ಮೀಟರ್ಗೂ ಅಧಿಕ ವ್ಯಾಸ ಹೊಂದಿದೆ. […]

Viewing all articles
Browse latest Browse all 4919

Trending Articles