ಲಾಹೋರ್: ಭಯೋತ್ಪಾದನೆ ಹಾಗೂ ಗಡಿಯಲ್ಲಿ ಅತಿಕ್ರಮಣಗಳಂತಹ ಘಟನೆಗಳು ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧವನ್ನು ಈಗಾಗಲೇ ಹದಗೆಡುವಂತೆ ಮಾಡಿದ್ದು, ಕಾಶ್ಮೀರ ವಿಚಾರವಿಡಿದು ಇದಕ್ಕೆ ಮತ್ತಷ್ಟು ಹುಳಿ ಹಿಂಡುವಂತಹ ಪ್ರಯತ್ನಗಳನ್ನು ಚೀನಾ ಮಾಡಲು ಹೊರಟಿದೆ. ಕಾಶ್ಮೀರ ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತು ಪಾಕಿಸ್ತಾನಕ್ಕೆ ಬೆಂಬಲ ನೀಡಲು ಸಿದ್ಧರಿದ್ದೇವೆಂದು ಚೀನಾ ಹೇಳಿಕೊಂಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹ್ಬಾಜ್ ಶರೀಫ್ ಅವರ ಕಚೇರಿ ಈ ಬಗ್ಗೆ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ಚೀನಾ ಬೆಂಬಲ ನೀಡುತ್ತಿರುವ ಕುರಿತಂತೆ ಸ್ಪಷ್ಟಪಡಿಸಿದೆ ಎಂದು […]
↧