ಕೈರೋ,: ಈಜಿಪ್ಟ್ ಕರಾವಳಿಯಲ್ಲಿ ಅಕ್ರಮ ವಲಸಿಗರ ನೌಕೆಯೊಂದು ಮುಳುಗಿ ಸಂಭವಿಸಿದ ದುರಂತದಲ್ಲಿ ಸತ್ತವರ ಸಂಖ್ಯೆ 115ಕ್ಕೇರಿದೆ. ಈ ದುರ್ಘಟನೆ ಸ್ಥಳದಿಂದ ಈವರೆಗೆ 162 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಕಣ್ಮರೆಯಾದವರಿಗೆ ತೀವ್ರ ಶೋಧ ಮುಂದುವರೆದಿದೆ. ಈಜಿಪ್ಟ್ನ ಕಫ್ರ್-ಅಲ್-ಶೇಕ್ ಕರಾವಳಿಯಲ್ಲಿ 600 ವಲಸಿಗರಿದ್ದ ಅನಧಿಕೃತ ನೌಕೆ ಬುಧವಾರ ಮುಳುಗಿತ್ತು. ಈ ದುರಂತದ ನಂತರ ಗುರುವಾರ 53 ಮೃತದೇಹಗಳು ಪತ್ತೆಯಾದವು. ನಿನ್ನೆ ಇನ್ನೂ 47 ಶವಗಳನ್ನು ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ. ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಅಡೆಲ್ ಖಾಲೀಫಾ ತಿಳಿಸಿದ್ದಾರೆ.ನೌಕೆಯ ಸಾಮಥ್ರ್ಯಕ್ಕಿಂತ […]
↧