Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ವೈದ್ಯರ ಅವಾಂತರ :43 ವರ್ಷಗಳ ವೀಲ್ಚೇರ್‌ನಲ್ಲಿ ಕಾಲ ಕಳೆದ ವ್ಯಕ್ತಿ.

$
0
0
ಲಿಸ್ಬನ್, ಸೆ.26: ವೈದ್ಯರು ರೋಗ ಪತ್ತೆ ಹಚ್ಚುವಲ್ಲಿ ಎಡವಿದ ಪರಿಣಾಮ ಪೋರ್ಚುಗಲ್ ವ್ಯಕ್ತಿಯೊಬ್ಬರು ಬರೋಬ್ಬರಿ 43 ವರ್ಷಗಳ ಕಾಲ ವೀಲ್ಚೇರ್ ಪಾಲಾದ ವಿಚಾರವೊಂದು ಬಹಿರಂಗಗೊಂಡಿದೆ. 61 ವರ್ಷದ ಈ ವ್ಯಕ್ತಿ ಇದೀಗ ಅತ್ತಿತ್ತ ನಡೆದಾಡಲು ಪ್ರಯತ್ನಿಸುತ್ತಿದ್ದಾರೆ. ರುಫಿನೋ ಬೊರ್ರೆಗೋ ಎಂಬ ಈ ವ್ಯಕ್ತಿ 13 ವರ್ಷದವನಿರುವಾಗಲೇ ಲಿಸ್ಬನ್ ಆಸ್ಪತ್ರೆಯ ವೈದ್ಯರು, ಅವರು ಗುಣವಾಗದ ಮಸ್ಕ್ಯುಲರ್ ಡಿಸ್ಟ್ರೊಫಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ಹೇಳಿದ್ದರು. ಇದರ ನಂತರ ನಾಲ್ಕು ದಶಕಗಳ ಕಾಲ ರುಫಿನೋ ವೀಲ್ ಚೇರಿನಲ್ಲೇ ಸುತ್ತಾಡುತ್ತಿದ್ದರು. ಆದರೆ 2010 […]

Viewing all articles
Browse latest Browse all 4914

Trending Articles