Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ನಮ್ಮೊಂದಿಗೆ ಭಾರತ ಯುದ್ಧ ಮಾಡಲು ಆಗುವುದಿಲ್ಲ: ಪಾಕ್

ಇಸ್ಲಾಮಾಬಾದ್: ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಮೇಲೆ ಯುದ್ಧ ಮಾಡುವುದಿಲ್ಲ. ಒಂದು ವೇಳೆ ಯುದ್ಧ ಮಾಡಿದರೆ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡುತ್ತೇವೆ ಎನ್ನುವುದು ಭಾರತದ ಭ್ರಮೆಯಾಗಿದೆ ಎಂದು...

View Article


ಪಾಕ್ ನ 436 ಕೆ.ಜಿ ಯ ಖಾನ್ ಬಾಬಾ

ಇಸ್ಲಮಾಬಾದ್(ಸೆ.26): ಮಹಾಭಾರತದಲ್ಲಿ ಬಂಡಿ ಅನ್ನ ತಿನ್ನುವ ಬಕಾಸುರನ ಬಗ್ಗೆ ಕೇಳಿದ್ದೀರಿ. ಆದ್ರೆ ಪಾಕಿಸ್ತಾನದಲ್ಲೊಬ್ಬ ಅಭಿನವ ಬಕಾಸುರನಿದ್ದಾನೆ. ಖಾನ್ ಬಾಬಾನಿಗೆ 24 ವರ್ಷ ವಯಸ್ಸು. ಈತನ ತೂಕ ಬರೋಬ್ಬರಿ 436 ಕೆ.ಜಿ. ದಿನಕ್ಕೆ 4 ಕೋಳಿ, 5...

View Article


ಉರಿ ದಾಳಿ: ಅಂತರಾಷ್ಟ್ರೀಯ ತನಿಖೆಗೆ ಪಾಕ್ ಒತ್ತಾಯ

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದು ಪಾಕ್ ಉಗ್ರರು ಎಂಬ ಭಾರತದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಪಾಕಿಸ್ತಾನ, ಭಾರತದ ಆರೋಪ ಆಧಾರ ರಹಿತ ಮತ್ತು ಸತ್ಯ ಹೊರಬರಲು ಅಂತರಾಷ್ಟ್ರೀಯ...

View Article

ನಿತ್ಯ 30 ನಿಮಿಷ ಮೊಬೈಲ್ ಬಳಸಿದರೆ ಕಿವುಡುತನ

ನಿರಂತರ ಮೊಬೈಲ್ ಬಳಕೆದಾರರೇ ಎಚ್ಚರಿಕೆ!. ನೀವು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮೊಬೈಲ್ ಬಳಸುತ್ತಿದ್ದೀರಾ? ಪ್ರತಿದಿನ ಮೂವತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ಮೊಬೈಲ್‌ನಲ್ಲಿ ಉಭಯ ಕುಶಲೋಪರಿ ನಡೆಸುತ್ತೀರಾ? ಹಾಗಾದರೆ ಕ್ರಮೇಣ ನಿಮ್ಮ...

View Article

ಪಾಕ್‌ಗೆ ಬೆಂಬಲಕ್ಕೆ ಚೀನಾ ಎರಡನೇ ಬಾರಿ ನಕಾರ

ಬೀಜಿಂಗ್: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಬಗ್ಗೆ ಖಚಿತಪಡಿಸಲು ಚೀನಾ ಕಳೆದ ಒಂದು ವಾರದಲ್ಲಿ ಎರಡನೇ ಬಾರಿ ನಿರಾಕರಿಸಿದೆ. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ...

View Article


ಪಾಕ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಕಿಡಿಕಾರಿದ ಸುಷ್ಮಾ ಸ್ವರಾಜ್…ಏನು ಸವಾಲು ಹಾಕಿದ್ರು...

ವಿಶ್ವಸಂಸ್ಥೆ : ಉಗ್ರರ ದಾಳಿ ಮೂಲಕ ಕಾಶ್ಮೀರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದೆಂದು ಪಾಕಿಸ್ತಾನ ಕನಸು ಕಾಣುತ್ತಿದ್ದರೆ, ಅದು ಎಂದಿಗೂ ನನಸಾಗಲು ಸಾಧ್ಯವಿಲ್ಲ. ಭಾರತದಿಂದ ಪಾಕಿಸ್ತಾನ ಎಂದಿಗೂ ಕಾಶ್ಮೀರವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ...

View Article

ಇದು ಅಜ್ಜನಲ್ಲ ….ನವಜಾತ ಗಂಡು ಶಿಶು ! ಹೀಗೆ ಕಾಣಲು ಕಾರಣವಾದದ್ದು ಏನು…?

ಢಾಕಾ: ಇದು ಅಜ್ಜ ಅಲ್ಲ..ನವಜಾತ ಗಂಡು ಶಿಶು. ಹೌದು…ಎಲ್ಲವೂ ಥೇಟ್‌ 80 ವರ್ಷ ಅಜ್ಜ-ಅಜ್ಜಿಯ ಚಹರೆಗಳು. ಮುಖದ ತುಂಬ ನೆರಿಗೆಗಳು, ಒಳ ಹೊಕ್ಕ ಕಣ್ಣುಗಳು ಮತ್ತು ಬಾಗಿದ ದೇಹದ ಈ ನವಜಾತ ಗಂಡು ಶಿಶು ಬಾಂಗ್ಲಾದೇಶದ ಮಗುರಾ ಜಿಲ್ಲೆಯಲ್ಲಿ ಹುಟ್ಟಿದೆ....

View Article

ಪಾಕ್ ನಲ್ಲಿ ಹಿಂದೂ ವಿವಾಹ ಮಸೂದೆ ಅಂಗೀಕಾರ

ಇಸ್ಲಾಮಾಬಾದ್: ಮದುವೆ ನೋಂದಣಿ ಮಾಡಿಸಿಕೊಳ್ಳುವ ಹಕ್ಕನ್ನು ಹಿಂದು ಸಮುದಾಯದವರಿಗೆ ನೀಡಿ ಪಾಕಿಸ್ತಾನ ಲೋಕಸಭೆ ಮಹತ್ವದ ಮಸೂದೆಗೆ ಅಂಗೀಕಾರ ನೀಡಿದೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಕಾನೂನು ಜಾರಿಗೆ ತರುವಲ್ಲಿ ಇದ್ದ ಪ್ರಮುಖ ಅಡೆತಡೆ ಈ ಮೂಲಕ...

View Article


18ರ ಹರೆಯಕ್ಕೆ ಕಾಲಿಟ್ಟ ಗೂಗಲ್

ವಾಷಿಂಗ್ಟನ್‌: ಇಂಟರ್ನೆಟ್‌ ದೈತ್ಯ ಗೂಗಲ್ 18ನೇ ವಸಂತಕ್ಕೆ ಕಾಲಿಟ್ಟಿದೆ. ತನ್ನ 18ನೇ ಹುಟ್ಟು ಹಬ್ಬದ ಅಂಗವಾಗಿ ಗೂಗಲ್ ವಿಶಿಷ್ಟ ಆ್ಯನಿಮೇಟೆಡ್‌ ಡೂಡಲ್‌ನೊಂದಿಗೆ ಮಂಗಳವಾರ ತನ್ನ 18ನೇ ವರ್ಷದ ಬರ್ತ್‌ಡೇ ಆಚರಿಸಿಕೊಳ್ಳುತ್ತಿದೆ....

View Article


ನರಕದಲ್ಲಿ ಸಿಗುವ ಯಾತನೆಯ ಸಂಗತಿ ತಿಳಿಯಬೇಕೇ …ಥೈಲ್ಯಾಂಡ್‌ ಸಾಯಿನ್ ಸುಕ್ ಹೆಲ್ ಗಾರ್ಡನ್‌...

ಸ್ವರ್ಗನಾ….ನರಕನನಾ…..? ನರಕ ಎಂದಾಕ್ಷಣ ನೆನಪಾಗೋದು ಏನು? ಸಾವಿನ ನಂತರದ ನಾವು ಭೂಮಿ ಮೇಲೆ ಮಾಡಿದ ಪಾಪದ ಪ್ರತಿಫಲವಾಗಿ ಇನ್ನೊಂದು ಲೋಕದಲ್ಲಿ ನಮಗೆ ಸಿಗುವಂತಹ ಯಾತನೆ. ಇದನ್ನೇ ನರಕ ಎನ್ನುತ್ತಾರೆ. ಯಾರಿಗೂ ಗೊತ್ತಿಲ್ಲ ಸ್ವರ್ಗ ಅಥವಾ ನರಕ ಎಂದು...

View Article

ಚಂದ್ರ ಸೃಷ್ಟಿಯ ಹಿಂದಿನ ರಹಸ್ಯ ಬಿಚ್ಚಿಟ್ಟ ಸಂಶೋಧನೆ

ಮೇರಿಲ್ಯಾಂಡ್(ಸೆ.29): ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಗ್ರಹಗಳ ಘರ್ಷಣೆಯಿಂದ ಚಂದ್ರನ ಸೃಷ್ಟಿಯಾಯಿತು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಚಂದ್ರನ ಸೃಷ್ಟಿಗೆ ಸಂಬಂಧಿಸಿದ ಪ್ರಚಲಿತ ಕಲ್ಪನೆಗೆ ಇದು ಹೊಸ ಸ್ವರೂಪ ನೀಡಿದೆ. ನಮ್ಮ ಗ್ರಹವು...

View Article

ಭಾರತೀಯ ಸೇನೆಯ ಸರ್ಜಿಕಲ್ ದಾಳಿ ಕುರಿತು ಅಮೆರಿಕಕ್ಕೆ ಮಾಹಿತಿ ಇತ್ತು

ನ್ಯೂಯಾರ್ಕ್: ಭಾರತೀಯ ಸೇನೆ ತಡರಾತ್ರಿ ನಡೆಸಿರುವ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹತ್ಯೆ ಮಾಡಿದ್ದು, ಈ ದಾಳಿಯ ಬಗ್ಗೆ ಮೊದಲೇ ಅಮೆರಿಕಗೆ ಮಾಹಿತಿ ಇತ್ತು ಎಂದು ತಿಳಿದುಬಂದಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಬುಧವಾರ ರಾತ್ರಿ...

View Article

ಸೀಮಿತ ದಾಳಿ ನಡೆದಿಲ್ಲ: ಪಾಕ್

ಇಸ್ಲಾಮಾಬಾದ್: ಒಂದೆಡೆ ಗಡಿಯಲ್ಲಿ ಭಾರತೀಯ ಸೇನೆ ಉಗ್ರರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ದಾಳಿ ಬಗ್ಗೆ ಪಾಕಿಸ್ತಾನದಲ್ಲೇ ಹಲವು ಗೊಂದಲಗಳು ಮೂಡತೊಡಗಿವೆ. ಪಾಕಿಸ್ತಾನದ ಮೇಲೆ ಭಾರತೀಯ ಸೇನೆಯಿಂದ ಯಾವುದೇ ರೀತಿಯ ಸೀಮಿತ...

View Article


ಮೂವರು ತಾಯಿಂದಿರ ಮೂಲಕ ಮಗುವಿಗೆ ಜನ್ಮ

ಮೆಕ್ಸಿಕೋ(ಸೆ.29): ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ‘‘ಮೂವರು ಹೆತ್ತವರ’’ ಮೂಲಕ ಮಗುವೊಂದಕ್ಕೆ ಜನ್ಮನೀಡಲಾಗಿದೆ. ಮೂರು ವ್ಯಕ್ತಿಗಳ ಡಿಎನ್‌ಎಯನ್ನು ಬಳಸಿಕೊಂಡು ನೂತನ ತಂತ್ರಜ್ಞಾನದ ಮೂಲಕ ಹೊಸ ಜೀವವೊಂದನ್ನು ಸೃಷ್ಟಿಸಲಾಗಿದೆ. ಇದನ್ನು...

View Article

ಬಾಹ್ಯ ದಾಳಿಗೆ ಉತ್ತರಿಸುತ್ತೇವೆ: ಪಾಕಿಸ್ತಾನ ವಾಯುಪಡೆ

ಇಸ್ಲಮಾಬಾದ್: ನವದೆಹಲಿ ಮತ್ತು ಇಸ್ಲಮಾಬಾದ್ ನಡುವೆ ಬಿಗಡಾಯಿಸಿರುವ ರಾಜತಾಂತ್ರಿಕ ಮಾತುಕತೆ ಮತ್ತು ಗಡಿ ರೇಖೆಯಲ್ಲಿ ನಡೆಯುತ್ತರುವ ಗುಂಡಿನ ಕಾಳಗದ ಹಿನ್ನಲೆಯಲ್ಲಿ ನಾವು ಸದಾ ಎಚ್ಚರದಿಂದಿದ್ದೇವೆ ಮತ್ತು ಯಾವುದೇ ಬಾಹ್ಯ ದಾಳಿಗೆ ಉತ್ತರಿಸುತ್ತೇವೆ...

View Article


ಭಾರತೀಯ ಸೇನೆಯಿಂದ ಸರ್ಜಿಕಲ್ ಕಾರ್ಯಾಚರಣೆ: ಪಾಕ್ ಪ್ರಧಾನಿ ಖಂಡನೆ

ಇಸ್ಲಾಮಾಬಾದ್(ಸೆ.29): ಭಾರತೀಯ ಸೇನೆ ಏಕಾಏಕಿ ಪಾಕಿಸ್ತಾನ ಗಡಿದಾಟಿ ಕಾರ್ಯಾಚರಣೆ ನಡೆಸಿರುವುದು ಅಪ್ರಚೋದಿತ ಹಾಗೂ ಲಜ್ಜೆಗೆಟ್ಟ ನಡೆಯಾಗಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಪ್ ಹೇಳಿದ್ದಾರೆ. ನಮ್ಮ ಸೇನೆ ದೇಶದ ಭದ್ರತೆಯನ್ನು ಕಾಪಾಡಿಕೊಳ್ಳಲು...

View Article

2 ಬಾರಿ ಮರ್ಮಾಂಗಕ್ಕೆ ಕಚ್ಚಿದ ಜೇಡ !

ಹಾವು ಕಚ್ಚೋದು, ಇತರ ಪ್ರಾಣಿಗಳ ದಾಳಿ ಎಲ್ಲ ಸಾಮಾನ್ಯ. ಆದರೆ ಆಸ್ಟ್ರೇಲಿಯಾದ ಘಟನೆ ತೀರಾ ವಿಚಿತ್ರ. ಜೊರ್ಡಾನ್‌ ಹೆಸರಿನ ಆ ವ್ಯಕ್ತಿ ವಿರುದ್ಧ ಜೇಡಗಳಿಗೆ ಅದೇನು ಸೇಡೋ ಗೊತ್ತಿಲ್ಲ. ಕೇವಲ 5 ತಿಂಗಳ ಅವಧಿಯಲ್ಲಿ 2 ಬಾರಿ ಜೇಡ ಕಚ್ಚಿದೆ. ಅದೂ...

View Article


ಡೆಂಟಲ್ ಫಿಲ್ಲಿಂಗ್ ನಿಂದ ಕಿಡ್ನಿ, ಹೃದಯ ಸಮಸ್ಯೆ

ವಾಷಿಂಗ್ಟನ್: ಡೆಂಟಲ್ ಫಿಲ್ಲಿಂಗ್ ಮಾಡಿಸಿಕೊಂಡವರು ಮೆದುಳು, ಕಿಡ್ನಿ ಹಾಗೂ ಹೃದಯದ ಸಮಸ್ಯೆಗೆ ತುತ್ತಗುವ ಸಂಭವ ಹೆಚ್ಚು ಅಂತ ಹೊಸ ಅಧ್ಯಯನ ತಿಳಿಸಿದೆ. ಡೆಂಟಲ್ ಸರ್ಫೇಸ್ ರೀಸ್ಟೋರೇಷನ್‍ಸರ್ ಅಂದರೆ ಡೆಂಟಲ್ ಫಿಲ್ಲಿಂಗ್ ಮಾಡುವಾಗ ಪಾದರಸ, ಬೆಳ್ಳಿ,...

View Article

ಸರ್ಜಿಕಲ್‌ಸ್ಟ್ರೈಕ್‌ ಅಂದ್ರೆ ಏನು ಅಂತ ಭಾರತಕ್ಕೆ ನಾವು ತೋರಿಸುತ್ತೇವೆ; . ಶೀಘ್ರದಲ್ಲೇ...

ಲಾಹೋರ್: ನಿಜವಾದ ಸೀಮಿತ ದಾಳಿ(ಸರ್ಜಿಕಲ್‌ಸ್ಟ್ರೈಕ್‌) ಅಂದ್ರೆ ಏನು ಅಂತ ಭಾರತಕ್ಕೆ ನಾವು ತೋರಿಸುತ್ತೇವೆ ಎಂದು ಮುಂಬಯಿ ದಾಳಿಯ ರೂವಾರಿ ಹಾಗೂ ಜಮಾತ್‌ಉದ್‌ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ಸಯೀದ್‌ಶುಕ್ರವಾರ ಹೇಳಿದ್ದಾನೆ. ಇಂದು...

View Article

ಎಲ್​ಇಡಿ ಬಲ್ಬ್ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮ ಏನು….? ಸಂಶೋಧನೆ ಹೇಳಿದ್ದೇನು…

ಎಲ್ಇಡಿಯ ಬೀದಿ ದೀಪಗಳಿಂದ ಮನುಷ್ಯನ ದೇಹದ ಮೇಲೆ ಹಾನಿಕಾರಕ ಪರಿಣಾಮ ಉಂಟಾಗುತ್ತದೆ ಎಂದು ಹೊಸ ಸಂಶೋಧನೆಯಿಂದ ಬಹಿರಂಗವಾಗಿದೆ. ಸಿಯಾಟಿಲ್ ಎಂಬ ಅಂಶವನ್ನು ಹೊಂದಿರುವ ಬಲ್ಬ್ನಿಂದ ಬೊಜ್ಜು ಸೇರಿದಂತೆ ವಿವಿಧ ಖಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು...

View Article
Browsing all 4914 articles
Browse latest View live