ಇಸ್ಲಮಾಬಾದ್(ಸೆ.26): ಮಹಾಭಾರತದಲ್ಲಿ ಬಂಡಿ ಅನ್ನ ತಿನ್ನುವ ಬಕಾಸುರನ ಬಗ್ಗೆ ಕೇಳಿದ್ದೀರಿ. ಆದ್ರೆ ಪಾಕಿಸ್ತಾನದಲ್ಲೊಬ್ಬ ಅಭಿನವ ಬಕಾಸುರನಿದ್ದಾನೆ. ಖಾನ್ ಬಾಬಾನಿಗೆ 24 ವರ್ಷ ವಯಸ್ಸು. ಈತನ ತೂಕ ಬರೋಬ್ಬರಿ 436 ಕೆ.ಜಿ. ದಿನಕ್ಕೆ 4 ಕೋಳಿ, 5 ಲೀಟರ್ ಹಾಲು, 36 ಮೊಟ್ಟೆ ಸೇವಿಸುವ ಖಾನ್ ಬಾಬಾನಿಗೆ ರೆಸ್ಲಿಂಗ್ ಎಂದರೆ ಸಖತ್ ಇಷ್ಟ. ಚಿಕ್ಕಂದಿನಿಂದಲೂ ರೆಸ್ಲಿಂಗ್ ನೋಡುತ್ತಿದ್ದ ಖಾನ್, ತಾನೂ ಧಡೂತಿ ದೇಹ ಹೊಂದಬೇಕೆಂದು ದಿನಾಲೂ ಕಸರತ್ತು ನಡೆಸುತ್ತಾನೆ. ಜೊತೆಗೆ ಸಿಕ್ಕಾಪಟ್ಟೆ ಆಹಾರ ತಿಂದು ದೇಹವನ್ನು ಬೆಳೆಸಿಕೊಂಡಿದ್ದಾನೆ. ಒಂದೇ […]
↧