ವಾಷಿಂಗ್ಟನ್: ಡೆಂಟಲ್ ಫಿಲ್ಲಿಂಗ್ ಮಾಡಿಸಿಕೊಂಡವರು ಮೆದುಳು, ಕಿಡ್ನಿ ಹಾಗೂ ಹೃದಯದ ಸಮಸ್ಯೆಗೆ ತುತ್ತಗುವ ಸಂಭವ ಹೆಚ್ಚು ಅಂತ ಹೊಸ ಅಧ್ಯಯನ ತಿಳಿಸಿದೆ. ಡೆಂಟಲ್ ಸರ್ಫೇಸ್ ರೀಸ್ಟೋರೇಷನ್‍ಸರ್ ಅಂದರೆ ಡೆಂಟಲ್ ಫಿಲ್ಲಿಂಗ್ ಮಾಡುವಾಗ ಪಾದರಸ, ಬೆಳ್ಳಿ, ಟಿನ್ ಮತ್ತು ಇನ್ನಿತರ ಲೋಹಗಳನ್ನ ಬಳಸಲಾಗುತ್ತದೆ. ಇದರಿಂದ ರಕ್ತದಲ್ಲಿ ಪಾದರಸದ ಅಂಶ ಹೆಚ್ಚಾಗಿ ಕಿಡ್ನಿ, ಹೃದಯ ಮತ್ತು ಮೆದುಳಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅಮೆರಿಕದ ಜಾರ್ಜಿಯಾ ವಿಶ್ವವಿದ್ಯಾಲಯದ ಅಧ್ಯಯನ ವರದಿ ತಿಳಿಸಿದೆ. ಸುಮಾರು 15 ಸಾವಿರ ಜನರಿಂದ ಮಾಹಿತಿ ಪಡೆದು ವಿಶ್ಲೇಷಣೆ […]
↧