ನವದೆಹಲಿ: ಸಂವಹನ ಕ್ಷೇತ್ರದಲ್ಲಿ ದಿನ ದಿನವೂ ಹೊಸ ಸಂಶೋಧನೆಗಳಾಗುತ್ತಲೇ ಇವೆ. ಸದ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿರುವುದು ಫೇಸ್‌ಬುಕ್‌ಮತ್ತು ವಾಟ್ಸ್‌ಆ್ಯಪ್. ಅವೆರಡನ್ನು ವಿಶ್ವದ ಕೋಟ್ಯಂತರ ಜನ ಬಳಕೆ ಮಾಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ಗೂಗಲ್‌ಕೂಡ ಪ್ರವೇಶ ಮಾಡಿದ್ದು, ‘ಅಲ್ಲೋ’ ಎಂಬ ಮೆಸೇಜಿಂಗ್‌ಆ್ಯಪ್‌ಅನ್ನು ಅಭಿವೃದ್ಧಿಪಡಿಸಿ ಬಳಕೆಗೆ ಅನುವು ಮಾಡಿಕೊಟ್ಟಿದೆ ಎಂದು ‘ಗ್ಯಾಜೆಟ್‌ನೌ’ ವರದಿ ಮಾಡಿದೆ. ಹೊಸ ಮೆಸೇಜಿಂಗ್‌ಆ್ಯಪ್‌ಬಗ್ಗೆ ಈ ವರ್ಷದ ಆರಂಭದಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಆಯೋಜಿಸಲಾಗಿದ್ದ ತಂತ್ರಜ್ಞಾನ ಸಮ್ಮೇಳನದಲ್ಲಿ ಗೂಗಲ್‌ಘೋಷಣೆ ಮಾಡಿತ್ತು. ಅಲ್ಲೋ ಗೂಗಲ್‌ನೆರವಿನಿಂದಲೇ ಕೆಲಸ ಮಾಡುತ್ತದೆ. ಫೇಸ್‌ಬುಕ್‌ನ ವಾಟ್ಸ್‌ಆ್ಯಪ್‌ನಂತೆಯೇ ಅದು ಕೆಲಸ […]
↧