ಚೀನಾದಲ್ಲಿ ನಾವು ಪ್ರಪಂಚದ ಹಲವಾರು ಅದ್ಭುತಗಳನ್ನು ನೋಡಬಹುದು. ಅವುಗಳಲ್ಲಿ ಒಂದು ಶಾಂಜಿಯಲ್ಲಿರುವ ಹ್ಯಾಂಗಿಂಗ್ ಮೌಂಟೆನ್. ಈ ವಿಶಿಷ್ಟವಾದ ದೇವಾಲಯ ನೆಲದ ಮೇಲಿಂದ ೫೦(೨೫೦ ಅಡಿ) ಮೀಟರ್ ಎತ್ತರದಲ್ಲಿದೆ. ಕನ್‌ಫ್ಯೂಶಿಯಾನಿಸಂ, ತವೋನಿಸಂ ಮತ್ತು ಬೌದ್ಧ ಧರ್ಮ… ಹೀಗೆ ಒಟ್ಟು ಮೂರು ಧರ್ಮಗಳಿಗೆ ಜೊತೆಯಾಗಿ ಆಸರೆ ಕಲ್ಪಿಸುವ ಚೀನಾದ ಒಂದೇ ಒಂದು ದೇವಾಲಯ ಇದಾಗಿದೆ. ಹೆಂಗ್ ಶಾನ್ ಅಥವಾ ಹೆಂಗ್ ಬೆಟ್ಟದ ಮೇಲೆ ತೇಲಾಡುತ್ತಿರುವ ಈ ದೇವಾಲಯವನ್ನು ವೀಕ್ಷಣೆ ಮಾಡಲು ಗುಂಡಿಗೆ ಖಂಡಿತವಾಗಿಯೂ ಗಟ್ಟಿಯಾಗಿರಬೇಕು. ಈ ವಿಶಿಷ್ಟವಾದ ದೇವಾಲಯವನ್ನು ಮೌಂಟ್ […]
↧