ಸೋಲ್: ಸುರಕ್ಷತೆಯ ದೃಷ್ಟಿಯಿಂದ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್‌ಫೋನ್ ಬಳಕೆಯನ್ನು ತಕ್ಷಣದಿಂದ ನಿಲ್ಲಿಸುವಂತೆ ದಕ್ಷಿಣ ಕೊರಿಯಾ ಮೂಲದ ಸಾಮ್ಸಂಗ್ ಕಂಪೆನಿ ತನ್ನ ಜಾಗತಿಕ ಗ್ರಾಹಕರಿಗೆ ಸೂಚಿಸಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ನೋಟ್ 7 ಮೊಬೈಲ್‌ನ ದೋಷಪೂರಿತ ಲಿಥಿಯಂ ಬ್ಯಾಟರಿಯಿಂದ ಬೆಂಕಿ ಹೊತ್ತಿಕೊಂಡ 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾದ ಕಾರಣ ಕಂಪೆನಿ ತುರ್ತು ಪ್ರಕಟಣೆ ಹೊರಡಿಸಿದೆ. ಇದಕ್ಕೂ ಮೊದಲು ಸಾಮ್ಸಂಗ್ ದೋಷಪೂರಿತ ಬ್ಯಾಟರಿ ಹೊಂದಿರುವ ನೋಟ್ 7 ಮೊಬೈಲ್‌ಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುವುದಾಗಿ ಹೇಳಿತ್ತು. ಅದಾದ ನಂತರವೂ ಕೆಲವು ಗ್ರಾಹಕರು […]
↧