ಕಠ್ಮಂಡು: ನೇಪಾಳದಲ್ಲಿ ಶನಿವಾರ ಭೀಕರ ಭೂಕಂಪ ಸಂಭವಿಸಿದ ಸಂದರ್ಭದಲ್ಲೇ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಶಸ್ತ್ರಕ್ರಿಯೆ ನಡೆಸಿದ ಗರ್ಭಿಣಿಯೊಬ್ಬಳ ಪ್ರಾಣ ಉಳಿಸಿರುವ ಇಲ್ಲಿನ ‘ಪ್ರಸೂತಿ ಗೃಹ’ದ ವೈದ್ಯ 33ರ ಹರೆಯದ ರಾಮ್‌ಪ್ರಸಾದ್ ಸಪ್ಕೋಟಾ ಓರ್ವ ಆದರ್ಶ ವ್ಯಕ್ತಿಯಾಗಿ ಮನೆಮಾತಾಗಿದ್ದಾರೆ. ಭೂಕಂಪ ಸಂಭವಿಸುತ್ತಿದ್ದಂತೆ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಪ್ರಾಣ ರಕ್ಷಣೆಗಾಗಿ ತೆರವುಗೊಂಡರೂ, ರೋಗಿಗಳ ಪ್ರಾಣ ರಕ್ಷಣೆಯೇ ತಮ್ಮ ಕರ್ತವ್ಯವೆಂದು ತಿಳಿದಿದ್ದ ರಾಮ್ ಪ್ರಸಾದ್ ಹಾಗೂ ಅವರ ಸಹಾಯಕರು ಅಷ್ಟರಲ್ಲೇ ತನ್ನ ಜನಿಸಿರದ ಪ್ರಾಣ ಕಳೆದುಕೊಂಡಿದ್ದ ಮಗುವನ್ನು ಗರ್ಭದಲ್ಲಿರಿಸಿಕೊಂಡಿದ್ದ […]
↧