ನ್ಯೂಯಾರ್ಕ್, ಮೇ 3: ದರೋಡೆ ಮಾಡಲು ಬಂದಿದ್ದ ಶಸ್ತ್ರಧಾರಿ ಗುಂಪೊಂದು ಇಲ್ಲಿನ ಗ್ಯಾಸ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಭಾರತದ ಗುಜರಾತ್ ಮೂಲದ ಮಹಿಳೆಯೊಬ್ಬಳನ್ನು ಗುಂಡಿಟ್ಟು ಹತ್ಯೆ ಮಾಡಿದೆ. ದಕ್ಷಿಣ ಕೆರೋಲಿನಾದ ಪೌಡರಸ್ರ ವಿಲ್ಲೆಯಲ್ಲಿ ಗ್ಯಾಸ್ ಕಂಪೆನಿ ಸಗಹ ಮಾಲಿಕೆಯಾಗಿದ್ದ ಮೃದುಲಾಬೆನ್ ಪಟೇಲ್ ಅವರನ್ನು ಮುಖಕ್ಕೆ ಗುಂಡು ಹಾರಿಸಿ ಕೊಲ್ಲಲಾಗಿದೆ. ಗುರುವಾರ ರಾತ್ರಿ ದುಷ್ಕರ್ಮಿಯ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಹಿಳೆ ಇಂದು ಮೃತಪಟ್ಟಿದ್ದಾರೆ. ಇದು ದರೋಡೆ ಪ್ರಕರಣವೇ ಹೊರತು ಜನಾಂಗೀಯ ದಾಳಿಯಲ್ಲ ಎಂದು ಹೇಳಿರುವ ಪೊಲೀಸರು, ಆರೋಪಿಗಳ ಪತ್ತೆಗೆ […]
↧