ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಗಾದೆ ಮಾತೇ ಇದೆ. ಆದರೆ, ಇಂದಿನ ಒತ್ತಡದ ಯುಗದಲ್ಲಿ ನಿದ್ರಾಹೀತನೆ ಅನೇಕರನ್ನು ಕಾಡುತ್ತಿದೆ. ಏನೇ ಮಾಡಿದರೂ ಕಣ್ಣುಗಳು ನಿದ್ದೆಗೆ ಜಾರುವುದೇ ಇಲ್ಲ. ಹೀಗೆ ನಿದ್ದೆ ಸರಿಯಾಗಿ ಬಾರದೇ ಕನವರಿಸುವವರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿಯೂ ಕಡಿಮೆ. ಹಾಯಾಗಿ ನಿದ್ದೆ ಮಾಡುವವರು ಹೆಚ್ಚಿನ ಪ್ರಮಾಣ ನೋವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ. ಇಲ್ಲಿ ನೀವು ಎಷ್ಟು ಸಮಯ ನಿದ್ದೆ ಮಾಡಿದ್ದೀರಿ ಎನ್ನುವುದು ಮುಖ್ಯವಲ್ಲ. ಕಡಿಮೆ ನಿದ್ದೆ ಮಾಡಿದರೂ ಬೇಗನೆ […]
↧