ಪ್ರಧಾನಿ ಮೋದಿ ಅವರು ಇದೇ ತಿಂಗಳಲ್ಲಿ ಚೀನಾ ಭೇಟಿಗೆ ತೆರಳಲಿದ್ದು ಈ ಹಿನ್ನೆಲೆಯಲ್ಲಿ ಮೋದಿ ಚೀನಾದ ಪ್ರಖ್ಯಾತ ಸಾಮಾಜಿಕ ಜಾಲತಾಣ ‘ಸಿನಾ ವೈಬೋ’ನಲ್ಲಿ ಹೊಸದಾಗಿ ಖಾತೆ ತೆರೆಯುವ ಮೂಲಕ ಚೀನಾದ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದಾರೆ. ವಿಶೇಷವೆಂದರೆ ಮೋದಿ ಅವರು `ವೈಬೋ’ದಲ್ಲಿ ಖಾತೆ ತೆರೆದ ಕೇವಲ ಒಂದು ಗಂಟೆಯಲ್ಲೇ 7 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು ಅಭಿಮಾನಿಗಳು ಮೋದಿ ಅವರನ್ನು ತಮ್ಮ ಜಾಲತಾಣಕ್ಕೆ ಭರ್ಜರಿ ಸ್ವಾಗತ ಕೋರಿದ್ದಾರೆ. ಅಲ್ಲದೇ ಈ ಪೈಕಿ ಒಬ್ಬರು ಮೋದಿ ಅವರನ್ನು ‘ಹ್ಯಾಂಡ್ […]
↧