ನವದೆಹಲಿ: ಹೆಂಡತಿಯ ಜತೆ ಸ್ವಲ್ಪ ಸ್ನೇಹ, ಪ್ರೀತಿಯಿಂದ ಇದ್ದರೆ ಸಾಕು. ಇವನೊಬ್ಬ ಹೆಂಡತಿಯ ಗುಲಾಮ ಎಂದು ಲೇವಡಿ ಮಾಡುವುದು ನಮ್ಮ ಭಾರತೀಯ ಸಮಾಜದಲ್ಲಿ ಸಾಮಾನ್ಯ. ಪುರುಷ ಪ್ರಧಾನ ಮನಸ್ಥಿತಿಯ ಹೆಚ್ಚಿನ ಭಾರತೀಯರು ಮತ್ತು ಹೆಚ್ಚಿನ ಸಂಪ್ರದಾಯಸ್ಥರಪ್ರಕಾರ ಹೆಂಡತಿ ಗಂಡನ ಆಜ್ಞಾಧಾರಕಿಯಾಗಿರಬೇಕು. ಅಡುಗೆ ಏನು ಮಾಡಬೇಕೆಂದು ಸಹ ಗಂಡನನ್ನು ಕೇಳಿ ಮಾಡುವ, ಮನೆಯಿಂದ ಒಂದು ಹೆಜ್ಜೆ ಹೊರಗಿಡಬೇಕೆಂದರೂ ಗಂಡನನ್ನು ಕೇಳಿ ಹೊರ ಬೀಳುವ ಪರಿಸ್ಥಿತಿ ಇಂದಿಗೂ ಹೆಚ್ಚಿನ ಭಾರತೀಯ ಕುಟುಂಬದಲ್ಲಿ ಕಂಡುಬರುವ ವಾಸ್ತವ. ನವವಿವಾಹಿತನ ಕಿವಿಯಲ್ಲಿ ಹೆಚ್ಚಿನ ಹಿರಿಕರು […]
↧