ಡೆರ್ಬಿಶೈರ್: ಹಲವಾರು ವರ್ಷಗಳಿಂದ ತಂದೆ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದರೂ ಇವತ್ತಿಗೂ ತಂದೆಯನ್ನು ತುಂಬಾ ಪ್ರೀತಿಸುತ್ತಿರುವುದಾಗಿ ಪುತ್ರಿಯೊಬ್ಬಳು ಹೇಳಿಕೆ ನೀಡಿ ಅಚ್ಚರಿ ಮತ್ತು ಆಘಾತ ಮೂಡಿಸಿದ್ದಾಳೆ. ಆರೋಪಿ ತಂದೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಪರಿಣಾಮವಾಗಿ ಆಕೆ ಗರ್ಭಿಣಿಯಾದಾಗ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪುತ್ರಿ 10 ವರ್ಷದವಳಾಗಿದ್ದಾಲೇ ಆಕೆಯ ಮೇಲೆ ಅತ್ಯಾಚಾರವೆಸಗಲು ಆರಂಭಿಸಿದ್ದ ಪಾಪಿ ತಂದೆ, ಇದೀಗ 15 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ನ್ಯಾಯಮೂರ್ತಿಗಳು, ಆರೋಪಿ ತಂದೆಗೆ 15 ವರ್ಷಗಳ ಕಾಲ ಶಿಕ್ಷೆ […]
↧