ಆಯಂಟಿರಿಟ್ರೊವೈರಲ್ ಔಷಧದ ಮೂಲಕ ಎಚ್ಐವಿ ವೈರಸ್ನ್ನು 90 ದಿನಗಳಲ್ಲಿ ನಿವಾರಿಸಲಾಗಿತ್ತು. ಅಲ್ಲದೆ, ಪ್ರತಿಕಾಯ ಚಿಕಿತ್ಸೆ ಮೂಲಕ ರೋಗ ಗುಣಪಡಿಸಲಾಗಿತ್ತು. ಎಚ್‌ಐವಿಗೆ ಕಾರಣವಾಗುವ ಸಿಮಿಯನ್ ಇಮ್ಯುನೊಡಿಫಿಶಿಯೆನ್ಸಿ ವೈರಸ್ (ಎಸ್‌ಐವಿ) ನಿವಾರಣೆಗೆ ನೂತನ ಚಿಕಿತ್ಸೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಜರ್ಮನ್ ಪ್ರಿಮೇಟ್ ಕೇಂದ್ರದ ವಿಜ್ಞಾನಿಗಳು ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ತಂಡ ಅಭಿವೃದ್ಧಿ ಪಡಿಸಿದ ಆಯಂಟಿರಿಟ್ರೊವೈರಲ್ ಔಷಧದ ಮೂಲಕ ಎಸ್‌ಐವಿ ವೈರಸ್ನ್ನು 90 ದಿನಗಳಲ್ಲಿ ನಿವಾರಿಸಲಾಗಿತ್ತು. ಅಲ್ಲದೆ, ಪ್ರತಿಕಾಯ ಚಿಕಿತ್ಸೆ ಮೂಲಕ ರೋಗ ಗುಣಪಡಿಸಲಾಗಿತ್ತು. ಆದರೆ, ಕಾಯಿಲೆಪೀಡಿತ ವ್ಯಕ್ತಿ ಔಷಧ ತೆಗೆದುಕೊಳ್ಳುವುದನ್ನು […]
↧