ಬೀಜಿಂಗ್: ಔಕಿ ಟೆಲ್ ಹೊಸ 10000 ಎಸ್ ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಸ್ಲಿಮ್ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚೀನಾದ ಔಕಿ ಟೆಲ್ ಕಂಪೆನಿ ಗ್ರಾಹಕರು ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಪವರ್ಬ್ಯಾಂಕ್ ಬಳಸುವ ಬದಲು ಫೋನಿಗೆ ಶಕ್ತಿಶಾಲಿ ಬ್ಯಾಟರಿಯನ್ನು ನೀಡಿದೆ. ಈ ಹಿಂದೆ ಬಿಡುಗಡೆ ಮಾಡಿದ ಔಕಿ ಟೆಲ್ 10000 ಫೋನ್ 20 ಎಂಎಂ ದಪ್ಪವನ್ನು ಹೊಂದಿತ್ತು. ಆದರೆ ಈಗ ಈ ಫೋನ್ ಮತ್ತಷ್ಟು ಸ್ಲಿಮ್ ಇರಲಿದೆ ಎಂದು ಹೇಳಿದೆ. ಈ ಸ್ಮಾರ್ಟ್ಫೋನಿನ ಬೆಲೆಯನ್ನು ಕಂಪೆನಿ ತಿಳಿಸದೇ […]
↧