ಲಾಸ್ ವೆಗಾಸ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಕೊನೆಯ ಮತ್ತು ಮೂರನೇ ಚರ್ಚೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಫ್ ಮತ್ತು ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿಚಾರವಾಗಿ ವಾಗ್ಯುದ್ಧ ನಡೆಸಿದ್ದಾರೆ. ಮೊದಲೆರಡು ಚರ್ಚೆಗಳಲ್ಲಿ ವೈಯಕ್ತಿಕ ಟೀಕೆಗೆ ಮುಂದಾಗಿದ್ದ ಕ್ಲಿಂಟನ್ ಮತ್ತು ಟ್ರಂಫ್ ಮೂರನೇ ಚರ್ಚೆಯಲ್ಲಿ ರಾಜಕೀಯ ನೀತಿಗಳ ಕುರಿತು ಚರ್ಚೆ ನಡೆಸಿದರು. ಟ್ರಂಫ್ ರಷ್ಯಾ ಅಧ್ಯಕ್ಷರ ನೀತಿಗಳನ್ನು ಟೀಕಿಸಲು ನಿರಾಕರಿಸುತ್ತಿದ್ದಾರೆ. ಮತ್ತು ರಷ್ಯಾ ನಡೆಸುತ್ತಿರುವ ಸೈಬರ್ ದಾಳಿಗಳನ್ನೂ ಸಹ […]
↧