ಹಾಡು ಹಗಲೇ ಸುಮುದ್ರಕ್ಕಿಳಿದ ಜೋಡಿಯ ಸೆಕ್ಸ್ ನೋಡಿ ಮುಜುಗರಕ್ಕೀಡಾದ ಪ್ರವಾಸಿಗರು !
ಲಂಡನ್: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಸ್ ನಡೆಸುತ್ತಿರುವ ಪ್ರಕರಣಗಳು ಹೆಚ್ಚಿತ್ತಲೇ ಇದೆ. ಅಂತಹುದ್ದೇ ಒಂದು ಹೇಯ ಘಟನೆ ಪ್ರವಾಸಿಗರಿಂದ ತುಂಬಿದ್ದ ಇಂಗ್ಲೆಂಡ್‌ನನ್ಯೂ ಪಾರೆಸ್ಟ್‌ಬೀಚ್‌ನಲ್ಲಿ ನಡೆದಿದೆ. ನಡು ಮಧ್ಯಾಹ್ನ...
View Articleಟ್ರಂಫ್ ರಷ್ಯಾ ಅಧ್ಯಕ್ಷರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ: ಕ್ಲಿಂಟನ್ ವಾಗ್ದಾಳಿ
ಲಾಸ್ ವೆಗಾಸ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಕೊನೆಯ ಮತ್ತು ಮೂರನೇ ಚರ್ಚೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಫ್ ಮತ್ತು ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್...
View Articleಪಾಕ್ ನಲ್ಲಿ ಇಂಡಿಯಾದ ಟಿ.ವಿ, ರೇಡಿಯೋ ಪ್ರಸಾರಕ್ಕೆ ಸಂಪೂರ್ಣ ನಿಷೇಧ
ಇಸ್ಲಮಾಬಾದ್: ಭಾರತ–ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ಕಾರಣದಿಂದ ಶುಕ್ರವಾರದಿಂದ ಭಾರತದ ಟಿ.ವಿ ಹಾಗೂ ರೇಡಿಯೊ ಕಾರ್ಯಕ್ರಮ ಪ್ರಸಾರದ ಮೇಲೆ ಸಂಪೂರ್ಣ ನಿಷೇಧ ಹೇರಿ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿರ್ವಹಣಾ ಆಯೋಗ ಬುಧವಾರ ಆದೇಶಿಸಿದೆ....
View Articleಸ್ಮಾರ್ಟ್‌ಫೋನ್ ಬುಕ್ ಮಗುವಿನ ಸಾಮರ್ಥ್ಯ ಹೆಚ್ಚಳಕ್ಕೆ ಸಹಾಯಕ
ಬೆಂಗಳೂರು, ಅ. ೨೦- ಮಗುವಿನ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ವಾಚನಾಭಿರುಚಿ ಮೂಡಲು ಸಹಾಯ ಮಾಡುವ ಸೃಜನಾತ್ಮಕತೆ ಹೆಚ್ಚಳಕ್ಕೆ ಪೂರಕವಾಗುವ ಪರಿಕಲ್ಪನೆಯೇ ಸ್ಮಾರ್ಟ್ ಫೋನ್ ಬುಕ್ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರ ಅಭಿವೃದ್ಧಿ...
View Article‘ವೆಡ್ಡಿಂಗ್‌ಡ್ರೆಸ್‌ಸಿಟಿ’ ಕಾರ್ಯಕ್ರಮದಲ್ಲಿ ವಧುವಿನ ಉಡುಗೆತೊಟ್ಟು ಗಿನ್ನೆಸ್‌ದಾಖಲೆ...
ಬೀಜಿಂಗ್: ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌನ ಹ್ಯುಖ್ಯು ನಗರ ಜಿಲ್ಲೆಯಲ್ಲಿ ಆಯೋಜಿಸಿದ್ದ ‘ವೆಡ್ಡಿಂಗ್‌ಡ್ರೆಸ್‌ಸಿಟಿ’ ಕಾರ್ಯಕ್ರಮದಲ್ಲಿ 908 ಯುವತಿಯರು ವಧುವಿನ ಉಡುಗೆ ತೊಟ್ಟು ಒಂದೆಡೆ ಸೇರಿದ್ದು ಗಿನ್ನೆಸ್‌ದಾಖಲೆಗೆ ಪಾತ್ರವಾಗಲಿದೆ....
View Articleದೀಪಾವಳಿಯಂದು ದೀಪಾಲಂಕಾರದಿಂದ ರಾರಾಜಿಸಲಿರುವ ಸಿಡ್ನಿಯ ಒಪೆರಾ ಹೌಸ್
ಸಿಡ್ನಿ: ಹಿಂದೂಗಳ ಸಡಗರದ ಹಬ್ಬ ದೀಪಾವಳಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಆಸ್ಟ್ರೇಲಿಯಾದಲ್ಲೂ ದೀಪಾವಳಿ ಆಚರಿಸಲು ಅಲ್ಲಿನ ಜನತೆ ನಿರ್ಧರಿಸಿದ್ದಾರೆ. ಐತಿಹಾಸಿಕ ಒಪೆರಾ ಹೌಸ್ ದೀಪಾವಳಿಯಂದು ದೀಪಾಲಂಕಾರದಿಂದ ರಾರಾಜಿಸಲಿದೆ. ಭಾರತೀಯರ...
View Articleಇಮ್ರಾನ್ ಖಾನ್‌ರನ್ನು ಬಂಧಿಸಲು ಆದೇಶಿಸಿದ ಪಾಕ್ ಕೋರ್ಟ್
ಇಸ್ಲಾಮಾಬಾದ್: 2014ರಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆ ವೇಳೆ ಪಾಕಿಸ್ತಾನ ಟೆಲಿವಿಷನ್ ಕೇಂದ್ರಕಚೇರಿ ಮೇಲಿನ ದಾಳಿ ಸಂಬಂಧ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಹಾಗೂ ಪಾದ್ರಿ ತೆಹಿರೂಲ್ ಕ್ವಾದ್ರಿರನ್ನು ಬಂಧಿಸುವಂತೆ ಪಾಕಿಸ್ತಾನ...
View Articleಪಾಕ್ ನ ಹಿಂದೂ ದೇವಾಲಯಗಳಿಗೆ ವಿಶೇಷ ಭದ್ರತೆ
ಕರಾಚಿ: ಪಾಕಿಸ್ತಾನದಲ್ಲಿನ ಹಿಂದೂ ದೇವಾಲಯಗಳು, ಚರ್ಚ್, ಗುರುದ್ವಾರಗಳ ರಕ್ಷಣೆಗೆ ಸಿಂಧ್ ಪ್ರಾಂತ್ಯದಲ್ಲಿ 400 ದಶಲಕ್ಷ ರೂಪಾಯಿಗಳ ಯೋಜನೆಯನ್ನು ಆರಂಭಿಸಲಾಗುವುದು ಎಂದು ಮಾಧ್ಯಮ ವರದಿಗಳು ಹೇಳಿವೆ. ಸಿಂಧ್ ಪ್ರಾಂತ್ಯದಾದ್ಯಂತ ಇರುವ ಧಾರ್ಮಿಕ...
View Articleನಿದ್ರಾಹೀನತೆಗೆ ಬೆಳ್ಳುಳ್ಳಿ ತುಣುಕು ಸಾಕು
ಒಂದೇ ಒಂದು ಬೆಳ್ಳುಳ್ಳಿ ತುಣುಕು ಆರೋಗ್ಯದ ಮೇಲೆ ಎಂತಹ ಅಚ್ಚರಿ ಫಲಿತಾಂಶಗಳನ್ನು ತರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಬೆಳ್ಳುಳ್ಳಿ ನಮ್ಮ ದೇಹಕ್ಕೆ ಅತಿ ಪ್ರಯೋಜನಾಕಾರಿ. ಕರುಳಿನ ರೋಗದಿಂದ ಹಿಡಿದು ರಕ್ತವನ್ನು ಶುದ್ದಿಕರಿಸುವವರೆಗೆ...
View Articleಫೇಸ್ ಬುಕ್ ಬಳಕೆಯಲ್ಲಿ ಅಮೆರಿಕಾವನ್ನ ಹಿಂದಿಕ್ಕಿದ ಇಂಡಿಯಾ
ನವದೆಹಲಿ: ದೆಹಲಿ: ಭಾರತ ದೇಶವೇ ಹಾಗಿದೆ ಕಣ್ರಿ… ಇಲ್ಲಿ ಇನ್ವೆಸ್ಟ್ ಮಾಡಿದ್ರೆ ಯಾರ್ ಬೇಕಾದ್ರೂ ಕೈತುಂಬಾ ಕಾಸು ಮಾಡ್ಬಹುದು. ಇದೀಗ ಇದೇ ಲಿಸ್ಟ್ ಗೆ ಫೇಸ್ಬುಕ್ ಕೂಡಾ ಸೇರ್ಪಡೆಯಾಗಿದೆ. ಪ್ರಮುಖ ಜಾಲತಾಣವಾದ ಫೇಸ್ಬುಕ್ ನಲ್ಲಿ ಜಗತ್ತಿನ ದೊಡ್ಡಣ್ಣ...
View Articleಸ್ಮಾರ್ಟ್ ಫೋನ್ ತಂಪಾಗಿಸಲು 6 ಉಪಾಯಗಳು
ಬೆಂಗಳೂರು: ನಿಮ್ಮ ಸ್ಮಾರ್ಟ್ ಫೋನ್ ಹೀಟ್ ಆಗ್ತಿದೆಯಾ.. ಎಲ್ಲಿ, ಯಾವಾಗ ಬ್ಲಾಸ್ಟ್ ಆಗುತ್ತೋ ಅನ್ನೋ ಆತಂಕದಲ್ಲಿದ್ದೀರಾ. ಹಾಗಾದರೆ ನಿಮ್ಮ ಸ್ಮಾರ್ಟ್ ಫೋನ್ ಕೂಲಾಗಿರಬೇಕು.. ಹೀಟ್ ನಿಂದ ಕಿರಿಕಿರಿ ಅನ್ನಿಸಬರದು ಅಂದ್ರೆ ಈ ಕೆಳಗಿನ ಕೆಲ ಅಂಶಗಳನ್ನ...
View Articleಮಗಳ ಮೇಲೂ ಟ್ರಂಪ್ ಕಣ್ಣು
ವಾಷಿಂಗ್ಟನ್(ಅ.22): ರಿಪಬ್ಲಿಕನ್ ಪಕ್ಷದಿಂದ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಶುದ್ಧ ಪೋಲಿ ಸ್ವಭಾವದಾವರು. ಅಲ್ಲಿ ಚುನಾವಣೆ ಕಾವೇರುತ್ತಿದ್ದಂತೆ ಟ್ರಂಪ್ ತಮ್ಮೊಂದಿಗೆ ತುಂಟತನದಿಂದ ವರ್ತಿಸಿದ್ದನ್ನು...
View Articleಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಕೊಡಬೇಡಿ
ಮಕ್ಕಳನ್ನು ಸುಮ್ಮನಾಗಿಸಲು ಪೋಷಕರು ಅವರ ಕೈಗೆ ಸ್ಮಾರ್ಟ್ ಫೋನ್ ಗಳನ್ನು ಕೊಡುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ಮುಂದೆ ಮಕ್ಕಳು ಗಂಭೀರ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಗಲಾಟೆ ಮಾಡುತ್ತಾ ಓಡಾಡಿಕೊಂಡು ತಿರುಗುವ...
View Articleಸ್ಮಾರ್ಟ್ ಫೋನ್ ನಿಂದ ವಿಷಾನಿಲ
ವಾಷಿಂಗ್ಟನ್: ವಾಷಿಂಗ್ಟನ್: ನೀವು ಸ್ಮಾರ್ಟ್ ಫೋನ್ ಬಳಸುತ್ತಿದ್ದೀರಾ…? ಸರಿಯಾಗಿ ಚಾರ್ಜ್ ಆಗ್ತಾ ಇಲ್ವಾ…? ಬ್ಯಾಟರಿ ಪ್ರಾಬ್ಲಮ್ ಏನಾದರೂ ಇದೆಯಾ…? ಹಾಗಾದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ತಕ್ಷಣ ಎಚ್ಚೆತ್ತುಕೊಳ್ಳುವುದು ಒಳಿತು. ಯಾಕೆಂದರೆ...
View Articleಇವರು ವಿಶ್ವದ ಅತ್ಯಂತ ಪ್ರತಿಭಾವಂತರು ! ಭಾರತೀಯ ಮೂಲದ ಐವರಿಗೆ ಪ್ರತಿಷ್ಠಿತ ಗ್ಲೋರಿ...
ಲೇಖಕ ಟಿ.ಎ. ಬ್ಯಾರನ್ ಅವರಿಂದ ಕೊಡಮಾಡಲ್ಪಡುವ ಪ್ರತಿಷ್ಠಿತಿ ದಿ ಗ್ಲೋರಿ ಬ್ಯಾರನ್ ಪ್ರಶಸ್ತಿಗೆ ಭಾರತೀಯ ಮೂಲದ ಐವರು ಯುವಕರು ಆಯ್ಕೆಯಾಗಿದ್ದಾರೆ. ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಸಾರ್ವಜನಿಕ ಜನಜೀವನದ ಮೇಲೆ ಉತ್ತಮ ಪರಿಣಾಮ ಬೀರುವಂತೆ...
View Articleಮನೆಯವರಿಗೆ ಸಹಾಯಕ್ಕಾಗಿ ಕನ್ಯತ್ವ ಮಾರಾಟಕ್ಕಿಟ್ಟ 20ರ ಹುಡುಗಿ..!: 2.6 ಕೋಟಿಗೆ ಬಿಡ್
ರೆನೋ(ಅ.23): 20 ವರ್ಷದ ಯುವತಿಯೊಬ್ಬಳು ತನ್ನ ಮನೆಗೆ ನೆರವು ನೀಡುವುದಕ್ಕಾಗಿ ಕನ್ಯತ್ವ ಮಾರಾಟಕ್ಕಿಟ್ಟಿರುವ ಘಟನೆ ಅಮೆರಿಕದ ರೆನೋ ನಗರದಿಂದ ವರದಿಯಾಗಿದೆ. ಅಗ್ನಿ ಅವಘಡದಲ್ಲಿ ಮನೆ ಸುಟ್ಟು ಹೋಗಿದ್ದರಿಂದ ಇಡೀ ಕುಟುಂಬ ಬೀದಿಗೆ ಬಂದಿತ್ತು....
View Articleಹಿಟ್ಲರನ ರಹಸ್ಯ ನಾಜಿ ನೆಲೆ ಪತ್ತೆ
ಮಾಸ್ಕೊ: ಜರ್ಮನಿಯ ಸರ್ವಾಧಿಕಾರಿ ಅಡಾಲ್ಪ್ ಹಿಟ್ಲರನ ನೇರ ಆದೇಶದ ಮೇರೆಗೆ ನಿರ್ಮಿಸಲಾಗಿದ್ದ ರಹಸ್ಯ ನಾಜಿ ನೆಲೆಯೊಂದನ್ನು ಉತ್ತರ ಧ್ರುವದಿಂದ 1000 ಕಿಮೀ ದೂರದಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ‘ಸ್ಕಾಟ್ಜ್ಗ್ರಾಬರ್’ ಅಥವಾ ‘ಟ್ರೆಜರ್...
View Articleಪರಿಸರ ಶುದ್ಧಿಗಾಗಿ ಜಪಾನ್ ನಲ್ಲಿ ಭಾರತೀಯ ಅರ್ಚಕರಿಂದ ಯಜ್ಞ
ಟೋಕಿಯೋ (ಜಪಾನ್): ಪರಿಸರ ಶುದ್ಧಿಗಾಗಿ ಭಾರತದಿಂದ ಬಂದಿರುವ ಅರ್ಚಕರ ತಂಡವೊಂದು ು ಟೋಕಿಯೋದಲ್ಲಿ ನಿರಂತರ ಯಜ್ಞ ನಡೆಸುತ್ತಿದ್ದಾರೆ. 108 ಯಜ್ಞಕುಂಡಗಳಲ್ಲಿ 9 ದಿನಗಳ ಕಾಲ ಸತತವಾಗಿ ಈ ಯಜ್ಞ ನಡೆಯಲಿದೆ. ಮೌಂಟ್ ಫ್ಯುಜಿಯಲ್ಲಿ ಗುರುವಾರ...
View Articleನಿಂತ ಕಾರನ್ನು ಹಿಂದಿಕ್ಕಿದ ಸೈಕಲ್ ಸವಾರನಿಗೆ ದಂಡ!
ಮೆಲ್ಬೋರ್ನ್: 65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನಿಂತಿದ್ದ ಕಾರನ್ನು ಎಡಗಡೆಯಿಂದ ಓವರ್ ಟೇಕ್ ಮಾಡಿ ಮುಂದೆ ಹೋಗಿದ್ದಕ್ಕೆ 152 ಡಾಲರ್ (ಅಂದಾಜು 8 ಸಾವಿರ ರೂ) ದಂಡ ಹಾಕಿರೋ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಲಾರಿ ಡಂಕನ್ ಎಂಬವರು ಸೈಕಲ್...
View Articleಅತ್ಯಾಚಾರಿ ತಂದೆಗೆ 1,503 ವರ್ಷ ಶಿಕ್ಷೆ
ಕ್ಯಾಲಿಫೋರ್ನಿಯಾ: ನಾಲ್ಕು ವರ್ಷಗಳ ಕಾಲ ತನ್ನ ಹದಿಹರೆಯದ ಮಗಳ ಮೇಲೆ ಅತ್ಯಾಚಾರವೆಸಗಿದ ಕಾಮುಕ ಅಪ್ಪನಿಗೆ 1,503 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕ್ಯಾಲಿಫೋರ್ನಿಯಾದ ಫ್ರೆನ್ಸೋ ನಗರ ನಿವಾಸಿ 41ರ ಹರೆಯದ ವ್ಯಕ್ತಿಗೆ ಫ್ರೆನ್ಸೋ ನ್ಯಾಯಾಲಯ ಈ...
View Article