Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಈ 36 ವರ್ಷದ ಮಹಿಳೆಯ ತೂಕ 500 ಕೆ.ಜಿ.!

ಕೈರೊ : ಈಜಿಪ್ಟ್ ದೇಶದ 36 ವರ್ಷದ ಮಹಿಳೆ ಇಮಾನ್ ಅಹಮದ್ ಅಬ್ದುಲತಿ ಅವರ ದೇಹದ ತೂಕವು 500 ಕೆ.ಜಿ.ಗೆ ತಲುಪಿದ್ದು, ಜಗತ್ತಿನ ಅತಿಹೆಚ್ಚು ಸ್ಥೂಲಕಾಯದ ಮಹಿಳೆ ಎನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉತ್ತರ ಈಜಿಪ್ಟ್ನ...

View Article


ಮೌಂಟ್‌ ಎವರೆಸ್ಟ್‌ ಏರಿದ ಮೊದಲ ಮಹಿಳೆ ವಿಧಿವಶ

ಮೌಂಟ್‌ ಎವರೆಸ್ಟ್‌ ಏರಿದ ಮೊದಲ ಮಹಿಳೆ, ಜಪಾನಿನ ಪರ್ವತಾರೋಹಿ ಜುನ್ಕೊ ಟಬೈ (77) ನಿಧನ ಹೊಂದಿದರು. ಟಬೈ ಅವರು ಎವರೆಸ್ಟ್‌ನು 1975ರಲ್ಲಿ ಹತ್ತಿದ್ದರು. ಆಗ ಅವರಿಗೆ 35 ವರ್ಷ ವಯಸ್ಸಾಗಿತ್ತು. ಎವರೆಸ್ಟ್‌ ಏರಲು 12 ದಿನ ತೆಗೆದುಕೊಂಡಿದ್ದರು. ಆ...

View Article


ತಂದೆಯನ್ನು ನೋಡಿಕೊಳ್ಳಲು 7ವರ್ಷದ ಪುಟ್ಟ ಪೋರನ ಹರಸಾಹಸ

ಚೀನಾದ ಗುಯ್ಛನ ವನ್ಪು ಗ್ರಾಮದ ಓವು ಟಾನ್ಗಮಿಂಗ್ ಕುಟುಂಬದ ಜೀವನ ಇತರೆಲ್ಲರಂತೆಯೇ ಸಾಮಾನ್ಯವಾಗಿ ನಡೆಯುತ್ತಿತ್ತು. ಆದರೆ ಒಂದು ದಿನ 37 ವರ್ಷದ ಓವು ಟಾನ್ಗಮಿಂಗ್ ಎರಡು ಅಂತಸ್ತಿನ ಕಟ್ಟಡದಲ್ಲಿ ಕಟ್ಟಡ ಕಾರ್ಮಿಕ ಕೆಲಸ ಮಾಡುತ್ತಿದ್ದಾಗ ಜಾರಿ ಕೆಳಗೆ...

View Article

ಟೇಕಾಫ್ ನಲ್ಲಿ ಮಿನಿ ವಿಮಾನ ಅಪಘಾತ: ಐವರು ಸಾವು

ವ್ಯಾಲೆಟ್ಟಾ: ಪ್ರಯಾಣಿಕರನ್ನು ಹೊತ್ತೊಯ್ದ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ ಐವರು ಮೃತಪಟ್ಟಿರುವ ಘಟನೆ ಮಾಲ್ಟಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಟೇಕಾಫ್ ಮಾಡುವ...

View Article

ಇವರ ಜನನ-ಮರಣ ಸಮಯ ಒಂದೇ!

ಸಾಮಾನ್ಯವಾಗಿ ಹುಟ್ಟಿದ ಸಮಯ ಹಾಗೂ ಮೃತಪಡುವ ಸಮಯ ಎರಡು ಒಂದೇ ಆಗಿರುವುದು ಬಹಳ ಅಪರೂಪ. ಆದರೆ ಜಿಮ್ಮಿ ನ್ಯೂವೆಲ್ ಎಂಬ 103 ವರ್ಷ ವಯಸ್ಸಿನ ತಾತನೋರ್ವ ಹುಟ್ಟಿದ ದಿನದಂದೇ ಮೃತಪಟ್ಟಿದ್ದಾರೆ. ಇನ್ನೂ ವಿಶೇಷ ಎಂದರೆ ಅವರು ಹುಟ್ಟಿದ ಸಮಯ ಹಾಗೂ...

View Article


ರೋಮನ್ ಸಾಮ್ರಾಜ್ಯದ ಕುರುಹುಗಳು ಪತ್ತೆ

ಜೆರುಸಲೇಂ: ಹಿಂದಿನ ಕಾಲದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಶಿಲಾಯುಗದ ಜನತೆ ವಿವಿಧ ಕಲ್ಲು, ಕಟ್ಟಿಗೆಯನ್ನು ಬಳಸಿ ಆಯುಧಗಳು ಮತ್ತು ಸಲಕರಣೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಆಹಾರ ಸಿದ್ಧಪಡಿಸಿಕೊಳ್ಳುವುದು, ಬೇಟೆ ಮತ್ತು ತಮ್ಮ ರಕ್ಷಣೆಗೆ...

View Article

ಪೋರ್ನ್ ನಟಿಯನ್ನು ಮಂಚಕ್ಕೆ ಆಹ್ವಾನಿಸಿದ್ದ ಟ್ರಂಪ್ ಮತ್ತೆ ಸಂಕಷ್ಟದಲ್ಲಿ !

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಆರೋಪಗಳ ಮೇಲೆ ಆರೋಪಗಳು ಎದುರಾಗುತ್ತಿವೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಮಹಿಳೆಯರು ಟ್ರಂಪ್ ಮೇಲೆ ಆರೋಪ...

View Article

ಜಾಲತಾಣದಲ್ಲಿ ಸೆಲಿಬ್ರಿಟಿಗಳಿಂತಲೂ ಹೆಚ್ಚು ಜನಪ್ರಿಯತೆ ಪಡೆದ ನಾಯಿ ( ಸ್ಪೋಕ್ಸ್ಡಾಗ್’)...

ಮೆಲ್ಬೋರ್ನ್ : ಅಫ್ಘಾನಿಸ್ತಾನ ಮೂಲದ ಅತ್ಯಾಕರ್ಷಕ ಕಪ್ಪು ವರ್ಣದ ಹೆಣ್ಣು ನಾಯಿಯ ಫೋಟೊ ಆಸ್ಟ್ರೇಲಿಯಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಐಶಾರಾಮಿ ನಾಯಿಗಳ ಆಹಾರ ಪದಾರ್ಥಗಳ ಪ್ರಚಾರದಲ್ಲಿ ಈ ಶ್ವಾನವನ್ನು...

View Article


ಪಾಕಿಸ್ತಾನದಲ್ಲಿ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿಗೆ 60 ಸಾವು; 118 ಜನಕ್ಕೆ ಗಾಯ

ಕರಾಚಿ: ಪಾಕಿಸ್ತಾನದ ಖ್ವೆಟ್ಟಾ ನಗರದಲ್ಲಿನ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಉಗ್ರರು ಸೋಮವಾರ ಇಡೀ ರಾತ್ರಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, 60 ಮಂದಿ ಪೊಲೀಸ್‌ ಪ್ರಶಿಕ್ಷಣಾರ್ಥಿಗಳು ಸಾವಿಗೀಡಾಗಿದ್ದಾರೆ. ಮೂವರು ಉಗ್ರರನ್ನು...

View Article


ಗ್ಯಾಲಕ್ಸಿ ನೋಟ್ 7 ಬದಲಿಗೆ ಕೊಟ್ಟ ಗ್ಯಾಲಕ್ಸಿ ಎಸ್ 7ಎಜ್ ಕೂಡಾ ಸ್ಫೋಟ !

ನ್ಯೂಯಾರ್ಕ್: ಸ್ಯಾಮ್ಂಗ್ ಗ್ಯಾಲಕ್ಸಿ ನೋಟ್ 7 ಅಸುರಕ್ಷಿತ ಎಂಬ ಹಿನ್ನೆಲೆಯಲ್ಲಿ ಅವುಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಂಡ ಘಟನೆ ಇನ್ನೂ ಹಸಿ ಹಸಿಯಾಗಿರುವಾಗಲೇ ಅದರ ಬದಲಿಗೆ ಕಂಪನಿ ನೀಡಿದ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 ಎಜ್ ಕೂಡಾ...

View Article

ಹೆಣ್ಣುಮಗುವೊಂದು ಎರಡು ಬಾರಿ ಜನಿಸಿರುವ ಅಪರೂಪದ ಘಟನೆ !

ಹ್ಯೂಸ್ಟನ್‌: ಇಲ್ಲಿನ ಆಸ್ಪತ್ರೆಯೊಂದರಲ್ಲಿ ಹೆಣ್ಣುಮಗುವೊಂದು ಎರಡು ಬಾರಿ ಜನಿಸಿರುವ ಅಪರೂಪದ ಘಟನೆ ನಡೆದಿದೆ. ತಾಯಿ 23 ವಾರಗಳ ಗರ್ಭಿಣಿಯಾಗಿದ್ದಾಗ ಒಮ್ಮೆ ಮಗುವನ್ನು ಹೊರತೆಗೆದಿದ್ದ ವೈದ್ಯರು, ಮಗುವಿಗೆ 20 ನಿಮಿಷಗಳ ಶಸ್ತ್ರಚಿಕಿತ್ಸೆ ನಡೆಸಿ...

View Article

ನ್ಯಾಷನಲ್ ಜಿಯೊಗ್ರಾಫಿಕ್ ಖ್ಯಾತಿಯ ‘ಅಫ್ಘಾನ್ ಚೆಲುವೆ’ಶರಬತ್ ಬೀಬಿ ಬಂಧನ

ಇಸ್ಲಾಮಾಬಾದ್: ನ್ಯಾಷನಲ್ ಜಿಯೊಗ್ರಾಫಿಕ್ ಮ್ಯಾಗಜಿನ್ ಮುಖಪುಟದಲ್ಲಿ ಫೋಟೊ ಪ್ರಕಟವಾಗುವ ಮೂಲಕ ವಿಶ್ವದ ಗಮನ ಸೆಳೆದಿದ್ದ ‘ಅಫ್ಘಾನ್ ಗರ್ಲ್’ ಶರಬತ್ ಬೀಬಿ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಕಂಪ್ಯೂಟರೀಕೃತ...

View Article

ಬೀಜಿಂಗ್’ನಲ್ಲಿ ಕಾರು ನಿಷೇಧಕ್ಕೆ ನಿರ್ಧಾರ!

ಬೀಜಿಂಗ್(ಅ.26): ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 2020 ರ ವೇಳೆಗೆ ನಗರದ ರಸ್ತೆಯ ಮೇಲೆ ಚಲಿಸುವ ಕಾರುಗಳನ್ನು 6.3 ದಶಲಕ್ಷಕ್ಕೆ ನಿಯಂತ್ರಿಸುವ ನಿರ್ಧಾರವನ್ನು ಬೀಜಿಂಗ್ ಸಾರಿಗೆ ಪ್ರಾಧಿಕಾರ ಕೈಗೊಂಡಿದೆ. ಈಗ ಸದ್ಯಕ್ಕೆ ಪ್ರತಿ ತಿಂಗಳು...

View Article


5100 ಉಗ್ರರ ಬ್ಯಾಂಕ್ ಖಾತೆಗಳು ಸ್ಥಗಿತ

ಇಸ್ಲಾಮಾಬಾದ್(ಅ.25): ಅಂತೂ ಪಾಕಿಸ್ತಾನ ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಪ್ರಧಾನಿ ನವಾಜ್ ಷರೀಪ್ , ಜೈಷ್-ಎ-ಮೊಹಮ್ಮದ್ ಸಂಘಟನೆ ಸೇರಿದಂತೆ ಶಂಕಿತ 5100 ಉಗ್ರರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ....

View Article

ವಾಟ್ಸಪ್‌ನಿಂದ ಹೊಸ ಚಿತ್ರಗಳು

ಬೆಂಗಳೂರು: ಬೆಂಗಳೂರು: ಫೇಸ್ಬುಕ್ ಆಡಳಿತಕ್ಕೆ ಒಳಪಟ್ಟಿರುವ ವಾಟ್ಸಪ್ ಅಪ್ಲಿಕೇಶನ್ ಇದೀಗ ಸುಭದ್ರ ಎನ್ನುವ ಮನ್ನಣೆಗೆ ಪಾತ್ರವಾಗಿದ್ದು, ದಿನದಿಂದ ದಿನಕ್ಕೆ ಅದರ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್‌ಗಳನ್ನು ನೀಡುತ್ತ ಇನ್ನಷ್ಟು...

View Article


ಕೆಂಪು ರೊಮೈನ ಲೆಟ್ಯೂಸ ತರಕಾರಿಯನ್ನು ನಾಟಿ ಮಾಡಿದ ನಾಸಾಯಾನಿಗಳು

ವಾಶಿಂಗ್ಟನ್:  ಬಾಹ್ಯಾಕಾಶದಲ್ಲಿ ತಾಜಾ ಆಹಾರವನ್ನು ಹೇಗೆ ಬೆಳೆಸುವುದು ಎಂಬುದನ್ನು ತಿಳಿದುಕೊಳ್ಳಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ‘ಲೆಟ್ಯೂಸ್’ ಎಂಬ ಎಲೆ ತರಕಾರಿಯನ್ನು ನಾಸಾ ನಾಟಿ ಮಾಡಿದೆ. ಭವಿಷ್ಯದಲ್ಲಿ ಮಂಗಳನಲ್ಲಿಗೆ ಹೋಗುವ...

View Article

ಪಾಕಿಸ್ತಾನದ ಅಣೆಕಟ್ಟೆ ಯೋಜನೆಗೆ ಸಹಕಾರ ನಿರಾಕರಿಸಿದ ಎಡಿಬಿ

ಇಸ್ಲಾಮಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸಿಂಧೂ ನದಿಗೆ ಅಣೆಕಟ್ಟೆ ನಿರ್ಮಿಸುವ ಪಾಕಿಸ್ತಾನದ ಯೋಜನೆಗೆ ಹಣಕಾಸು ಸಹಕಾರ ನೀಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್‌(ಎಡಿಬಿ) ನಿರಾಕರಿಸಿದೆ. ಭಾರತದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಲು...

View Article


ಭಾರತ-ಪಾಕಿಸ್ತಾನದ ಮಧ್ಯೆ ಶಾಂತಿ ನೆಲೆಸಲು ಪಾಕ್’ನ ‘ಸತ್ತಾರ್ ಬಕ್ಷ್’ಹೋಟೆಲ್’ನಲ್ಲಿದೆ...

ಪಾಕಿಸ್ತಾನದ ಸತ್ತಾರ್ ಬಕ್ಷ್ ಎನ್ನುವ ಹೆಸರಿನ ಹೋಟೆಲ್ ಶಾಂತಿ ಮಂತ್ರ ಹರಡಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಅದು ವಿಶೇಷ ಫಿಜ್ಜಾ ತಯಾರಿಸಿ ಅದರ ಮೂಲಕ ಶಾಂತಿ ಹರಡಲು ಮುಂದಾಗಿದೆ. ಭಾರತ-ಪಾಕಿಸ್ತಾನ ನಿಯಂತ್ರಣ ರೇಖೆಯ ಬಳಿಯ ಉಗ್ರ ಉರಿ ದಾಳಿ...

View Article

ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಬಸ್ ಚಾಲಕನನ್ನು ಸಜೀವವಾಗಿ ದಹಿಸಿದ ದುಷ್ಕರ್ಮಿ

ಸಿಡ್ನಿ: ಭಾರತೀಯ ಮೂಲದ ಬಸ್ ಚಾಲಕನ್ನು ಆಸ್ಟ್ರೇಲಿಯಾದಲ್ಲಿ ಸಜೀವ ದಹನ ಮಾಡಿದ ಘಟನೆ ಶುಕ್ರವಾರ ನಡೆದಿದೆ. ಬಸ್ ಚಾಲನೆ ಮಾಡುತ್ತಿದ್ದಾಗ ಆಗಂತುಕನೊಬ್ಬ ಬಂದು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ದ್ರವ್ಯವೊಂದನ್ನು ಚಾಲಕ ಮನ್ಮೀತ್ ಅಲಿಶರ್ ಮೇಲೆ...

View Article

ಇಂಡಿಯಾದ ಅಧಿಕಾರಿಯನ್ನು ಹೊರಹಾಕಿದ ಪಾಕ್

ನವದೆಹಲಿ (ಅ.28): ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಪಾಕಿಸ್ತಾನಿ ಹೈಕಮಿಷನ್ ಕಚೇರಿ ಅಧಿಕಾರಿಯನ್ನು ಭಾರತವು ಹೊರದೂಡಿದ ಬೆನ್ನಲ್ಲೇ, ಪಾಕಿಸ್ತಾನವು ಕೂಡಾ ಭಾರತೀಯ ಅಧಿಕಾರಿಯೊಬ್ಬರನ್ನು ಪಾಕಿಸ್ತಾನ ಬಿಟ್ಟು ಹೋಗುವಂತೆ ಸೂಚಿಸಿದೆ....

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>