ಚೀನಾದ ಗುಯ್ಛನ ವನ್ಪು ಗ್ರಾಮದ ಓವು ಟಾನ್ಗಮಿಂಗ್ ಕುಟುಂಬದ ಜೀವನ ಇತರೆಲ್ಲರಂತೆಯೇ ಸಾಮಾನ್ಯವಾಗಿ ನಡೆಯುತ್ತಿತ್ತು. ಆದರೆ ಒಂದು ದಿನ 37 ವರ್ಷದ ಓವು ಟಾನ್ಗಮಿಂಗ್ ಎರಡು ಅಂತಸ್ತಿನ ಕಟ್ಟಡದಲ್ಲಿ ಕಟ್ಟಡ ಕಾರ್ಮಿಕ ಕೆಲಸ ಮಾಡುತ್ತಿದ್ದಾಗ ಜಾರಿ ಕೆಳಗೆ ಬಿದ್ದು ಲಕ್ವ ಹೊಡೆದು ಮೇಲೇಳದ ಸ್ಥಿತಿಗೆ ಬಂದರು. 2013ರಲ್ಲಿ ವೈದ್ಯಕೀಯ ಬಿಲ್ಲುಗಳ ನಡುವೆ ಮುಳುಗಿ ಹೋದ ಓವು ಇನ್ನು ಚೇತರಿಸಿಕೊಳ್ಳುವುದಿಲ್ಲ ಎಂದು ತಿಳಿದಾಗ ಪತ್ನಿ ಆತನನ್ನು ಮತ್ತು ಮಗನನ್ನೂ ಬಿಟ್ಟು ಮನೆ ತೊರೆದಿದ್ದಳು. ತಾಯಿ ಮನೆ ತೊರೆದ ಮೇಲೆ […]
↧