ಜೆರುಸಲೇಂ: ಹಿಂದಿನ ಕಾಲದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಶಿಲಾಯುಗದ ಜನತೆ ವಿವಿಧ ಕಲ್ಲು, ಕಟ್ಟಿಗೆಯನ್ನು ಬಳಸಿ ಆಯುಧಗಳು ಮತ್ತು ಸಲಕರಣೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಆಹಾರ ಸಿದ್ಧಪಡಿಸಿಕೊಳ್ಳುವುದು, ಬೇಟೆ ಮತ್ತು ತಮ್ಮ ರಕ್ಷಣೆಗೆ ಅವುಗಳ ಬಳಕೆಯಾಗುತ್ತಿತ್ತು. ಆದರೆ ಕ್ರಮೇಣ ಅವುಗಳಲ್ಲಿ ಬದಲಾವಣೆಯಾದಂತೆ, ವಿವಿಧ ರೀತಿಯ ಶಸ್ತ್ರಾಸ್ತ್ರಗಳು, ಬೇಟೆಯ ಸಲಕರಣೆಗಳು ಕಾಣಿಸಿಕೊಂಡವು. ಹೆಚ್ಚು ಉಪಯುಕ್ತ ಮಾದರಿಯ ಶಸ್ತ್ರಾಸ್ತ್ರಗಳ ಬಳಕೆ ಆರಂಭವಾಯಿತು. ರೋಮನ್ ಚಕ್ರವರ್ತಿಗಳ ಕಾಲದಲ್ಲಿ ಬಳಕೆಯಲ್ಲಿದ್ದ ವಿವಿಧ ಮಾದರಿಯ ಶಸ್ತ್ರಾಸ್ತ್ರಗಳು, ಯುದ್ಧ ಸಲಕರಣೆ, ಕಲ್ಲಿನ ಚೂಪಾದ ಆಯುಧಗಳು, ಹೀಗೆ ಬಗೆಬಗೆಯ ಉಪಕರಣಗಳು ಜೆರುಸಲೇಂನಲ್ಲಿ […]
↧