ಸಾಮಾನ್ಯವಾಗಿ ಹುಟ್ಟಿದ ಸಮಯ ಹಾಗೂ ಮೃತಪಡುವ ಸಮಯ ಎರಡು ಒಂದೇ ಆಗಿರುವುದು ಬಹಳ ಅಪರೂಪ. ಆದರೆ ಜಿಮ್ಮಿ ನ್ಯೂವೆಲ್ ಎಂಬ 103 ವರ್ಷ ವಯಸ್ಸಿನ ತಾತನೋರ್ವ ಹುಟ್ಟಿದ ದಿನದಂದೇ ಮೃತಪಟ್ಟಿದ್ದಾರೆ. ಇನ್ನೂ ವಿಶೇಷ ಎಂದರೆ ಅವರು ಹುಟ್ಟಿದ ಸಮಯ ಹಾಗೂ ಮೃತಪಟ್ಟ ಸಮಯ ಎರಡೂ ಒಂದೇ ಆಗಿತ್ತಂತೆ! ಜಿಮ್ಮಿ ನ್ಯೂವೆಲ್ ಎಂಬುವವರು ಅಕ್ಟೋಬರ್ 11, 1913ರಂದು ಮಧ್ಯಾಹ್ನ ಲೀಡ್ಸ್ ನಗರದಲ್ಲಿ ಜನಿಸಿದ್ದರು. ಇವರು ತಮ್ಮನ್ನು ಬಹುಕಾಲ ವಿಜ್ಞಾನ ಲೋಕಕ್ಕೆ ಮುಡಿಪಾಗಿಟ್ಟಿದ್ದರು. ಅದೇ ರೀತಿ ಅಕ್ಟೋಬರ್ 11, 2016ರಂದು […]
↧