ಬೀಜಿಂಗ್(ಅ.26): ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 2020 ರ ವೇಳೆಗೆ ನಗರದ ರಸ್ತೆಯ ಮೇಲೆ ಚಲಿಸುವ ಕಾರುಗಳನ್ನು 6.3 ದಶಲಕ್ಷಕ್ಕೆ ನಿಯಂತ್ರಿಸುವ ನಿರ್ಧಾರವನ್ನು ಬೀಜಿಂಗ್ ಸಾರಿಗೆ ಪ್ರಾಧಿಕಾರ ಕೈಗೊಂಡಿದೆ. ಈಗ ಸದ್ಯಕ್ಕೆ ಪ್ರತಿ ತಿಂಗಳು ಲಾಟರಿ ಮೂಲಕ ಹೊಸ ಕಾರುಗಳ ನೊಂದಣಿ ಮಾಡಲಾಗುತ್ತಿದ್ದು 2018 ಕ್ಕೆ ಈ ಸಂಖ್ಯೆಯನ್ನು 15 ಲಕ್ಷ ದಿಂದ 10ಲಕ್ಷಕ್ಕೆ ಇಳಿಸಲಾಗುವುದು ಎಂದು ಬೀಜಿಂಗ್ ಸಾರಿಗೆ ಮುನ್ಸಿಪಲ್ ಕಮಿಷನ್ ಹೇಳಿದೆ. ಹಂತ-ಹಂತವಾಗಿ ಬೀಜಿಂಗ್’ನಲ್ಲಿ ಕಾರು ನಿಷೇಧಕ್ಕೆ ಸರಕಾರ ನಿರ್ಧಾರ ಮಾಡದಂತೆ ಕಾಣುತ್ತಿದ್ದು, […]
↧